ಪಾಕಿಸ್ತಾನ ಸೇನೆ ಮತ್ತು ಫ್ರಾಂಟಿಯರ್ ಕಾರ್ಪ್ಸ್‌ನ ಕನಿಷ್ಠ 50 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಬಿಎಲ್‌ಎಫ್ ಹೇಳಿಕೊಂಡಿದೆ. ಮುಸಾಖೇಲ್ ಪ್ರದೇಶದ ಚೆಕ್‌ಪಾಯಿಂಟ್‌ನಲ್ಲಿ 9 ISI ಏಜೆಂಟ್‌ರನ್ನು ಗಲ್ಲಿಗೇರಿಸಲಾಗಿದೆ..
ಕಳೆದ 5 ದಿನಗಳಲ್ಲಿ ಬಲೂಚಿಸ್ತಾನ್ ಮತ್ತು ಪಾಕಿಸ್ತಾನದ ಇತರ ಪ್ರಾಂತ್ಯಗಳಲ್ಲಿ ಸುಮಾರು 84 ದಾಳಿಗಳು ನಡೆದಿವೆ. ಈ ಎಲ್ಲಾ ದಾಳಿಗಳ ಜವಾಬ್ದಾರಿಯನ್ನು ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLA) ವಹಿಸಿಕೊಂಡಿದೆ. ಇದನ್ನು 'ಆಪರೇಷನ್ ಬಾಮ್' ನ ಭಾಗವೆಂದು ಹೇಳಿದೆ. ಜುಲೈ 8ರಂದು ಬಿಎಲ್ಎಫ್ ಆಪರೇಷನ್ ಬಾಮ್