ನಿರ್ಣಾಯಕ ಹಂತ ತಲುಪಿದ 'ಧರ್ಮಸ್ಥಳ' ತನಿಖೆ
ನಿರ್ಣಾಯಕ ಹಂತ ತಲುಪಿದ 'ಧರ್ಮಸ್ಥಳ' ತನಿಖೆ - webnews kannada
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ನಿರ್ಣಾಯಕ ಹಂತ ತಲುಪಿದೆ. ಈ ಮಧ್ಯೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಮಂಗಳೂರಿಗೆ
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ನಿರ್ಣಾಯಕ ಹಂತ ತಲುಪಿದೆ. ಈ ಮಧ್ಯೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಮಂಗಳೂರಿಗೆ ಆಗಮಿಸಿದ್ದಾರೆ. ಮೊಹಾಂತಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದು, ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಇದೇ ವೇಳೆ ಅನಾಮಿಕ ದೂರುದಾರ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾನೆ. ವಕೀಲರ ಜೊತೆ ಕಚೇರಿಗೆ ಬಂದಿದ್ದು, ಆತನನ್ನು ಉತ್ಪನನ ಸ್ಥಳಕ್ಕೆ ಎಸ್‌ಐಟಿ ಕರೆದೊಯ್ಯಲಿದೆ