Webnews kannada

WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಮಳೆ ನೀರು ಕುಡಿಯಬಹುದೇ?

ಮಳೆ ನೀರು ಕುಡಿಯಬಹುದೇ?

ಮಳೆ ನೀರು ಕುಡಿಯಬಹುದೇ?


ಮಳೆ ಬಂದಾಗ ಆ ನೀರು ಕುಡಿದೇ ಬಿಡೋಣ ಎಂದೆನಿಸುವುದು ಸಹಜ. ಆದರೆ. ಆ ನೀರು ಕುಡಿಯಲು ಶುದ್ಧವಲ್ಲ ಎಂದು ತಜ್ಞರು ಹೇಳುತ್ತಾರೆ. ಈ ನೀರು ಆಲ್ಲೀಯವಾಗಿರುತ್ತದೆ. ಇದರಲ್ಲಿ ಸಣ್ಣ ಪ್ರಮಾಣದ ಬ್ಯಾಕ್ಟಿರಿಯಾ ಮತ್ತು ಸೂಕ್ಷ್ಮಾಣುಗಳು ಇರುತ್ತವೆ. ಹೀಗಾಗಿ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಅತಿಸಾರ, ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಳೆ ನೀರು ಸಂಗ್ರಹವಾದ ತಕ್ಷಣ ಯಾವತ್ತೂ ಕುಡಿಯಬೇಡಿ. ಮಾಲಿನ್ಯ ಕಡಿಮೆ ಇದ್ದಲ್ಲಿ ನೀರನ್ನು ಕುದಿಸಿ ಕುಡಿಯಬಹುದು ಎಂಬುದು ತಜ್ಞರ ಸಲಹೆ.

Share this post

See previous post See next post
Advertisement