Webnews kannada

WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? - webnews kannada

ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? - webnews kannada

ಧರ್ಮಸ್ಥಳದಲ್ಲಿ SIT ಪೊಲೀಸರು ಈಗಾಗಲೇ 8 ಸೈಟ್‌ಗಳಲ್ಲಿ ಶೋಧ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ.

By Webnewskannada

ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? - webnews kannada

ಧರ್ಮಸ್ಥಳದಲ್ಲಿ SIT ಪೊಲೀಸರು ಈಗಾಗಲೇ 8 ಸೈಟ್‌ಗಳಲ್ಲಿ ಶೋಧ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. 6ನೇ ಸೈಟ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರದ ತುಣುಕುಗಳು ಸಿಕ್ಕಿವೆ. ಇನ್ನು, ಧರ್ಮಸ್ಥಳದಲ್ಲಿ 2 ದಶಕಗಳ ಕಾಲ ಕೆಲಸ ಮಾಡಿರುವ ಪೌರಕಾರ್ಮಿಕನು ಗಂಭೀರ ಆರೋಪ ಮಾಡಿದ್ದಾರೆ. ತಾನು ಹೂತು ಹಾಕಿರುವ ಹೆಚ್ಚಿನ ಶವಗಳು ಮಹಿಳೆಯರು ಹಾಗೂ ಬಾಲಕಿಯರದ್ದಾಗಿವೆ. ಈ ಶವಗಳು ಲೈಂಗಿಕ ಹಿಂಸೆ & ಕತ್ತು ಹಿಸುಕಿದ ಲಕ್ಷಣಗಳನ್ನು ಹೊಂದಿವೆ ಎಂದು ಸ್ಫೋಟಕ ಮಾಹಿತಿಯನ್ನು ಆತ ಬಹಿರಂಗಪಡಿಸಿದ್ದಾನೆ.

Share this post

See previous post See next post
Advertisement