ಧರ್ಮಸ್ಥಳದಲ್ಲಿ Dharamasthala.. ಭಾರೀ ಪ್ಲಾನ್
ಧರ್ಮಸ್ಥಳದಲ್ಲಿ Dharamasthala.. ಭಾರೀ ಪ್ಲಾನ್
ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಚುರುಕುಪಡೆದುಕೊಂಡಿದೆ.
ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಚುರುಕುಪಡೆದುಕೊಂಡಿದೆ.
ವಿಳಂಬ ತಪ್ಪಿಸಲು ಏಕಕಾಲಕ್ಕೆ 3 ಕಡೆ ಮಣ್ಣು ಹೊರತೆಗೆಯಲು ತೀರ್ಮಾನಿಸಲಾಗಿದೆ. ಅನಾಮಿಕ ದೂರುದಾರ ಸೂಚಿಸಿದ ಸ್ಥಳದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇತರ ತಾಲೂಕುಗಳ ತಹಶೀಲ್ದಾರ್‌ಗಳ ಸಮ್ಮುಖದಲ್ಲಿ ಉತ್ಪನನ ನಡೆಯಲಿದ್ದು, ಎಸ್‌ಐಟಿಯನ್ನು ಮೂರು ತಂಡಗಳಾಗಿ ವಿಭಜಿಸಲಾಗಿದೆ. ವಿಳಂಬ ತಪ್ಪಿಸುವ ಸಲುವಾಗಿ ಹಿರಿಯ ಅಧಿಕಾರಿಗಳ ಸೂಚನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.