ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 69ನೇ ದಿನದ ಪ್ರದಕ್ಷಿಣೆ
webNews
ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 69ನೇ ದಿನದ ಪ್ರದಕ್ಷಿಣೆಗೆ ದಿನಾಂಕ: 21-08-2024 ಬಾರ್ಕೂರು ಶ್ರೀ
ಏಕನಾಥೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಿಲಕಂಠ ಮರ್ಡಿ, ಶ್ರೀಧರ್ ಭಟ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ ,
ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ನರಸಿಂಹ ದೇವಾಡಿಗ,
ಟ್ರಸ್ಟಿ ಜನಾರ್ಧನ ದೇವಾಡಿಗ.ಬಿ, ಉಡುಪಿ ದೇವಾಡಿಗ ಸಂಘದ ಅಧ್ಯಕ್ಷರಾದ ಗಣೇಶ್ ದೇವಾಡಿಗ ಅಂಬಲಪಾಡಿ, ಪ್ರಕಾಶ್ ದೇವಾಡಿಗ ಬಾರ್ಕೂರು, ಪ್ರಬಂಧಕರಾದ ಪ್ರಕಾಶ್ ದೇವಾಡಿಗ ಸುರತ್ಕಲ್, ಅಕೌಂಟೆಂಟ್ ಶ್ರೀಮತಿ ಪೂರ್ಣಿಮಾ ಆರ್ . ದೇವಾಡಿಗ, ಶ್ರೀಮತಿ ಉಮಾ ಹೊಸಾಳ , ಗೋಪಾಲ ಕೃಷ್ಣ ಬಾರ್ಕೂರು , ಶ್ರೀಮತಿ ಉಷಾ ದೇವಾಡಿಗ, ಶ್ರೀಮತಿ ಪ್ರಥ್ವಿ ದೇವಾಡಿಗ, ಶ್ರೀಮತಿ ಶಶಿಕಲಾ ದೇವಾಡಿಗ ,ಶ್ರೀಮತಿ ಗೀತಾಂಜಲಿ ಎಮ್.ಸುವರ್ಣ, ಎನ್ .ಆರ್ ದಾಮೋದರ ಶರ್ಮಾ, ಶ್ರೀಲಕ್ಷ್ಮೀ , ಸತೀಶ್ ದೇವಾಡಿಗ, ಶಶಾಂಕ್, ಅಂಕಿತ್ ಹಾಗೂ ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.
ಕರಾವಳಿ,web news kannada