Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ ಮೂಡುಕೇರಿ ಬಾರ್ಕೂರು ಇವರ ವತಿಯಿಂದ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ ಮೂಡುಕೇರಿ ಬಾರ್ಕೂರು ಇವರ ವತಿಯಿಂದ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

webNews


ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ ಮೂಡುಕೇರಿ ಬಾರ್ಕೂರು ಇವರ ವತಿಯಿಂದ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 26-08- 2024 ಸೋಮವಾರ ವಾರ ಹಾಗೂ 27-08-2024ಮಂಗಳವಾರ ದಂದು ಜರಗಲಿರುವುದು ಕಾರ್ಯಕ್ರಮಗಳ ವಿವರ 26-08-2024ನೇ ಸೋಮವಾರ ಬೆಳಿಗ್ಗೆ 9:30ಕ್ಕೆ ಸಾಮೂಹಿಕ ಪ್ರಾರ್ಥನೆ ನಂತರ ಶ್ರೀ ವೇಣುಗೋಪಾಲಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಸಹಸ್ರ ತುಳಸಿ ಅರ್ಚನೆ ಸಂಜೆ ಗಂಟೆ 4ಕ್ಕೆ ಭಜನಾ ಕಾರ್ಯಕ್ರಮ: ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಬೀಜಾಡಿ ಗೋಪಾಡಿ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಭಜನಾ ಮಂಡಳಿ ಮೂಡುಕೇರಿ ಬಾರ್ಕೂರು, ಮಟಪಾಡಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಭಜನಾಮಂಡಳಿ ನಾಯರ್ ಬೆಟ್ಟು ಬಾರ್ಕೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬೈಕಾಡಿ ರಾತ್ರಿ ಗಂಟೆ 12:08ಕ್ಕೆ ಚಂದ್ರೋದಯಕ್ಕೆ ಅರ್ಘ್ಯ ಪ್ರಧಾನ ದಿನಾಂಕ:27-0 8 -2024 ಮಂಗಳವಾರ ಬೆಳಿಗ್ಗೆ 9:30 ಕ್ಕೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟ ಕರು: ಶ್ರೀ ಸೂರ್ಯನಾರಾಯಣ ಗಾಣಿಗ ಮಟ ಪಾಡಿ ಉಪಸ್ಥಿತಿ : ಶ್ರೀ ಬಿ ಸುಧಾಕರ್ ರಾವ್ ಬಾರ್ಕೂರು ಶ್ರೀಮತಿ ಅನಿತಾ ಶ್ರೀಧರ ಗುಂಡ್ಮಿ(ಸಾಸ್ತಾನ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ) ಶ್ರೀಮತಿ ನಾಗವೇಣಿ ಪಂಡರಿನಾಥ ಬ್ರಹ್ಮಾವರ (ನಿರ್ದೇಶಕರು ಬ್ರಹ್ಮಾವರ ವ್ಯ. ಸೇ. ಸಹಕಾರಿ ಸಂಘ ಬ್ರಹ್ಮಾವರ) ಶ್ರೀಮತಿ ಜಯಂತಿ ವಾಸುದೇವ ಬೈಕಾಡಿ ( ನಿರ್ದೇಶಕರು ವೇ. ಗೋ. ಸೌಹಾರ್ಧ ಸಹಕಾರಿ ಸಂಘ (ನಿ )ಬಾರ್ಕೂರು ) ಬೆಳಿಗ್ಗೆ ಗಂಟೆ 9.30 ಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು ಪ್ರಾಥಮಿಕ ಶಾಲಾ ವಿಭಾಗ ಭಕ್ತಿ ಗೀತೆ ಸ್ಪರ್ಧೆ ಚಿತ್ರಕಲೆ( ನಿಮ್ಮ ಆಯ್ಕೆಯ ಚಿತ್ರ )ಹಿಮ್ಮುಖ ಓಟ,ಸ್ಮರಣ ಶಕ್ತಿ ಅದ್ರಷ್ಟ ಸಿಟಿ ಹೈ ಸ್ಕೂಲ್ ವಿಭಾಗ : ಭಾವಗೀತೆ ಸ್ಪರ್ಧೆ ಚಿತ್ರಕಲೆ (ಜಾತ್ರೆ ) ರಸಪ್ರಶ್ನೆ, ಬಾಟಲಿಗೆ ಚೆಂಡು,ಸ್ಮರಣಶಕ್ತಿ ಮಹಿಳೆಯರ ವಿಭಾಗ: ರಂಗೋಲಿ ಬೆಳಿಗ್ಗೆ ಗಂಟೆ 11ಕ್ಕೆ ( ಚುಕ್ಕಿ ರಂಗೋಲಿ ಮತ್ತು ಫ್ರೀ ಹ್ಯಾಂಡ್ ರಂಗೋಲಿ ವಿಭಾಗ, ರಂಗೋಲಿ ಹುಡಿ ನೀಡಲಾಗುವುದು ) ಅದೃಷ್ಟ ಚೀಟಿ ಬಾಲ್ ಪಾಸಿಂಗ್ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ, ಹಾಗೂ ಇನ್ನಿತರ ಸ್ಪರ್ಧೆಗಳು ಪುರುಷರ ವಿಭಾಗ ಸಂಗೀತ ಕುರ್ಚಿ ಅದೃಷ್ಟ ಸಿಟಿ ಹಗ್ಗ ಜಗ್ಗಾಟ, ಬಾಲ ಪಾಸಿಂಗ್ ಹಾಗೂ ಇನ್ನಿತರ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅದೃಷ್ಟ ವ್ಯಕ್ತಿ ಆಯ್ಕೆ ಸ್ಪರ್ಧೆ ಮಧ್ಯಾಹ್ನ 3 ಗಂಟೆಗೆ ಜಾರುವ ಕಂಬವೇರಿ ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ಸಮಾರೋಪ ಸಮಾರಂಭದ ಆರಂಭಕ್ಕೆ ವಿಶೇಷ ಆಕರ್ಷಣೆಯಾಗಿ ಸಂಜೆ ಗಂಟೆ 4 ಕ್ಕೆ ಮುದ್ದು ಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ 1ರಿಂದ 3 ಹಾಗೂ 4 ರಿಂದ 8ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ ವಿ. ಸೂ :ಅದೇ ದಿನ ಮಧ್ಯಾಹ್ನ ಗಂಟೆ 3 ರಒಳಗೆ ಹೆಸರು ನೋಂದಾಯಿಸಿದವರಿಗೆ ಮಾತ್ರ ಸ್ವರ್ಧೆಗೆ ಅವಕಾಶ,ಮತ್ತೆ ಬಂದವರಿಗೆ ಪ್ರದರ್ಶನೆಗೆ ಮಾತ್ರ ಅವಕಾಶ ಸಂಜೆ 4:00 ರಿಂದ ಸಮಾರೋಪ ಸಮಾರಂಭ ಶ್ರೀ ಕೃಷ್ಣ ಜನ್ಮಾಷ್ಟಮಿ ಈ ಎಲ್ಲಾ ಶುಭ ಕಾರ್ಯಕ್ರಮಗಳಿಗೆ ಆಸ್ತಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ತನು-ಮನ- ಧನ ಸಹಾಯದೊಂದಿಗೆ ಸಹಕರಿಸಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸುವ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ (ರಿ )ಮೂಡುಕೇರಿ ಬಾರ್ಕೂರು

 


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close