webnews kannada
ಸೇವಾ ಸಂಗಮ ಟ್ರಸ್ಟ್, (ರಿ .) ಶ್ರೀ ನಾರಾಯಣ ಗುರು ಶಿಶು ಮಂದಿರ, ಬದನಗೊಳಿ, ಹೊಸಾಳ ,ಬಾರಕೂರು ಇದರ ಮಹಾಸಭೆ
Udupi -ಮುಂದಿನ ಸಾಲಿನ ಆಡಳಿತ ಮಂಡಳಿಯ ರಚನೆ ಆಯಿತು ಅಜೀವ ಗೌರವಾಧ್ಯಕ್ಷರಾಗಿ ಬಿ .ಶ್ರೀನಿವಾಸ್ ಶೆಟ್ಟಿಗಾರ್ ರಂಗನಕೆರೆ ಆಯ್ಕೆಯಾಗಿರುತ್ತಾರೆ ಗೌರವಾಧ್ಯಕ್ಷರಾಗಿ ಯಶೋಧಾ ವಿ ಸುವರ್ಣ, ಬದನಗೋಳಿ, ಅಧ್ಯಕ್ಷರಾಗಿ ಕೃಷ್ಣ .ಜಿ.
ಪೂಜಾರಿ ಬೆಣ್ಣೆ ಕುದ್ರು, ಕಾರ್ಯದರ್ಶಿಯಾಗಿ ಮಂಜುನಾಥ ಪೂಜಾರಿ ಹೊಸಾಳ, ಕೋಶಾಧಿಕಾರಿಯಾಗಿ ಸಂದೀಪ್ ಅಮೀನ್ ಕೂರಾಡಿ, ಸಂಚಾಲಕರಾಗಿ ಸುಬ್ರಹ್ಮಣ್ಯ .ಎನ್. ಪೂಜಾರಿ,
ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ .ಎಸ್, ಆಂತರಿಕ ಲೆಕ್ಕಪರಿಶೋಧಕರಾಗಿ ಮನು ಪೂಜಾರಿ ಮತ್ತು ಶ್ರೀಮತಿ ಸೌಮ್ಯ ,ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಮತಿ ಸುಪ್ರೀತಾ .ಎಸ್ .ಪೂಜಾರಿ, ಶ್ರೀಮತಿ ಹೇಮಾ ಜಗನ್ನಾಥ್ ಪೂಜಾರಿ ,ಶ್ರೀಮತಿ ನಿರ್ಮಲಾ ದಯಾನಂದ, ಅಶೋಕ್ ಪೂಜಾರಿ ಹೊಸಾಳ ,ಶ್ರೀಮತಿ ವೀಣಾ .ಎಸ್. ಪೂಜಾರಿ ಬೆಣ್ಣೆ ಕುದ್ರು , ಅರುಣ್ ಕುಮಾರ್, ಕಚ್ಚೂರು, ವಿನಯ್ ಕುಮಾರ್. ಸಭ್ಯ, ಶರಣು ಪೂಜಾರಿ ಹೊಸಾಳ ಆಯ್ಕೆಯಾಗಿರುತ್ತಾರೆ. ಗೌರವ ಸಲಹೆಗಾರರಾಗಿ ಶ್ರೀ ಸುಧಾಕರ್ ರಾವ್ , ವೇದಮೂರ್ತಿ ಪ್ರಭಾಕರ ಬಾಯರಿ , ಶ್ರೀ ಜಯಾನಂದ್ ಎಂ.ಪೂಜಾರಿ, ಶ್ರೀಮತಿ ಜಾಹ್ನವಿ. ಎ.ಪೂಜಾರಿ, ಸತೀಶ್ ಎಸ್.ಅಮೀನ್, ಸರ್ವೋತ್ತಮ ಪೂಜಾರಿ , ಆರ್. ರತ್ನಾಕರ್ ಶೆಟ್ಟಿ , ಕುಶಲ ಪೂಜಾರಿ, ದೇವರಾಜ್ ಕೆ ಪೂಜಾರಿ ಆಯ್ಕೆಯಾಗಿರುತ್ತಾರೆ. ಶಿಶುಮಂದಿರದ ಆರ್ಥಿಕ ಮಹಾಪೋಷಕರನ್ನು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡುವುದಾಗಿ ನಿರ್ಣಯಿಸಲಾಯಿತು
ಕರಾವಳಿ