BSY, ದರ್ಶನ್, ಪ್ರಜ್ವಲ್ ಕೇಸ್ ಬಗ್ಗೆ ರಮ್ಯಾ ಪೋಸ್ಟ್ -webnews kannada
BSY, ದರ್ಶನ್, ಪ್ರಜ್ವಲ್ ಕೇಸ್ ಬಗ್ಗೆ ರಮ್ಯಾ ಪೋಸ್ಟ್
POCSO ಕೇಸ್ ಎದುರಿಸುತ್ತಿರುವ BSY, ಕೊಲೆ ಕೇಸ್‌ನಲ್ಲಿ
ಸಿಕ್ಕಿಬಿದ್ದಿರುವ ದರ್ಶನ್, ಅತ್ಯಾಚಾರದಲ್ಲಿ ಜೈಲು
ಸೇರಿರುವ ಪ್ರಜ್ವಲ್ ವಿದ್ಯಮಾನಗಳ ಹಿನ್ನೆಲೆಯಲ್ಲಿ ನಟಿ
ರಮ್ಯಾ ಪೋಸ್ಟ್ ಹಾಕಿದ್ದಾರೆ. `ಕಾನೂನು ಉಲ್ಲಂಘಿಸಿ
ಸುದ್ದಿಯಲ್ಲಿರುವವರು ಶ್ರೀಮಂತರು & ಶಕ್ತಿಶಾಲಿಗಳು.
ಇವರ ಹಿಂಸಾತ್ಮಕ ಕ್ರಿಯೆಗಳಿಗೆ ಬಡವರು, ಮಹಿಳೆಯರು
& ಮಕ್ಕಳ ಬದುಕು ನಾಶವಾಗಿದೆ. ಪ್ರಕರಣ ಹೊರಗೆ ತಂದ
ಪೊಲೀಸರಿಗೆ & ಮೀಡಿಯಾಗಳಿಗೆ ನಮಸ್ಕಾರ. ವಿಚಾರಣೆ
ತ್ವರಿತಗೊಳಿಸಿದಾಗ ನ್ಯಾಯ ಒದಗಿಸಬಹುದು' ಎಂದಿದ್ದಾರೆ.
.jpeg)
