ಸತೀಶ್ ಖಾರ್ವಿ ರವರಿಗೆ ಭೀಮರತ್ನ ಡಾಕ್ಟರ್ ಅಂಬೇಡ್ಕರ್ ರಾಜ್ಯ ಪ್ರಶಸ್ತಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ ) ಭೀಮ ಘರ್ಜನೆ ರಾಜ್ಯ ಸಮಿತಿ ಬೆಂಗಳೂರು ಉಡುಪಿ ಚಲೋ -2024 ಜನವರಿ 26 ಸಂವಿಧಾನ ಅರ್ಪಣೆ ದಿನಾಚರಣೆ ಯಂದು ಅಂತರಾಷ್ಟ್ರೀಯ ಕ್ರೀಡಾ ಸಾಧನೆಯನ್ನು
ಗುರುತಿಸಿ ಕುಂದಾಪುರದ ಸತೀಶ್ ಖಾರ್ವಿ ರವರಿಗೆ ಭೀಮರತ್ನ ಡಾಕ್ಟರ್ ಅಂಬೇಡ್ಕರ್ ರಾಜ್ಯ ಪ್ರಶಸ್ತಿ -2024 ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳು ಡಾಕ್ಟರ್ ಕೆ. ವಿದ್ಯೆಕುಮಾರಿ ಜಿಲ್ಲಾಧಿಕಾರಿ, ಗೌತಮ್ ತಲ್ಲೂರು ನೀಲಿಸೇನೆ ಕಮಾಂಡರ್, ನಾಗಣ್ಣ ರಾಜ್ಯ ಸಂಚಾಲಕರು ಕರ್ನಾಟಕ, ರಶ್ಮಿ ಸಹಾಯಕ ಕಮಿಷನರ್ ಕುಂದಾಪುರ, ಶೋಭಾ ಲಕ್ಷ್ಮಿ ತಾಲೂಕು ದಂಡಾಧಿಕಾರಿ ಕುಂದಾಪುರ, ರವಿಕಿರಣ ಮುಡೇಶ್ವರ ವಕೀಲರು ಕುಂದಾಪುರ, ಉದಯ್ ತಲ್ಲೂರು ಸಂಸ್ಥಾಪಕರು ಮತ್ತು ನೀಲಿಸೇನೆ ರಾಜ್ಯಧ್ಯಕ್ಷರು, ಸದ್ದಾಮ್ ಹುಸೇನ್ ಅಧ್ಯಕ್ಷರು ನೀಲಿ ಸೇನೆ ಭೀಮ ಘರ್ಜನೆ ಕರ್ನಾಟಕ ಮತ್ತು ಇತರರು ಉಪಸ್ಥಿತಿ ಇದ್ದರು
.jpeg)

