ಅಡ್ಜಿಲ್ ಬಳಿ ಬಾವಿಗೆ ಬಿದ್ದ ಕಪ್ಪು ಚಿರತೆ
ಅಡ್ಜಿಲ್ ಬಳಿ ಬಾವಿಗೆ ಬಿದ್ದ ಕಪ್ಪು ಚಿರತೆ
Webnewskannada-ಅಡ್ಜೀಲು ಶಂಕರ ಪೂಜಾರಿ ಅವರ ಬಾವಿಗೆ ಕಪ್ಪು ಚಿರತೆಯನ್ನು ಹಿಡಿಯಲು ಕೂಡಲೆ ಸ್ಪಂದಿಸಿದ ಅರಣ್ಯಾಧಿಕಾರಿಯವರು/ಸಿಬ್ಬಂದಿ, ಮತ್ತುಪಂಚಾಯತ್ ಅಧ್ಯಕ್ಷರಾದ ಗುರುರಾಜ್ ರಾವ್ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹಿಡಿದು ಸಾಗಿಸಲಾಯಿತು.