Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಧರ್ಮಸ್ಥಳ: ಇಂದು ಯಾವ ಪಾಯಿಂಟ್‌ನಲ್ಲಿ ಶೋಧ?

 

ಧರ್ಮಸ್ಥಳ: ಇಂದು ಯಾವ ಪಾಯಿಂಟ್‌ನಲ್ಲಿ ಶೋಧ?   - webnews kannada

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣ ಹೂತಿರುವ ಆರೋಪದ ಹಿನ್ನೆಲೆ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಇಂದು ದೂರುದಾರ ತೋರಿಸಿರುವ 13ನೇ ಪಾಯಿಂಟ್‌ನಲ್ಲಿ ಶೋಧ ನಡೆಸುವುದು ಡೌಟ್ ಎನ್ನಲಾಗಿದೆ.

By Webnewskannada

ಧರ್ಮಸ್ಥಳ: ಇಂದು ಯಾವ ಪಾಯಿಂಟ್‌ನಲ್ಲಿ ಶೋಧ?

XXXXXXXXXXXXXXX 

ಧರ್ಮಸ್ಥಳ: ಇಂದು ಯಾವ ಪಾಯಿಂಟ್‌ನಲ್ಲಿ ಶೋಧ?

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣ ಹೂತಿರುವ ಆರೋಪದ ಹಿನ್ನೆಲೆ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ಇಂದು ದೂರುದಾರ ತೋರಿಸಿರುವ 13ನೇ ಪಾಯಿಂಟ್‌ನಲ್ಲಿ ಶೋಧ ನಡೆಸುವುದು ಡೌಟ್ ಎನ್ನಲಾಗಿದೆ. ಇಲ್ಲಿ ಶೋಧ ನಡೆಸಲು GPR ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿತ್ತು. ಆದರೆ GPR ಅಲಭ್ಯ ಹಿನ್ನೆಲೆ ಇಂದು ಈ ಪಾಯಿಂಟ್‌ನಲ್ಲಿ ತನಿಖೆ ನಡೆಸಲ್ಲ, ಆದರೆ ದೂರುದಾರ ಇಂದು ಯಾವ ಸ್ಥಳದಲ್ಲಿ ತೋರಿಸುತ್ತಾನೋ ಅಲ್ಲಿ ಉತ್ಪನನ ನಡೆಸಲಾಗುವುದು ಎಂದು ವರದಿಯಾಗಿದೆ. ನಿನ್ನೆ ರಜೆ ಇದ್ದ ಕಾರಣ ಉತ್ಪನನ ನಡೆದಿಲ್ಲ.

ಧರ್ಮಸ್ಥಳ: ಇಂದು ಯಾವ ಪಾಯಿಂಟ್‌ನಲ್ಲಿ ಶೋಧ?





Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close