114 ವರ್ಷ ಹೇಗೆ ಬದುಕಿದ್ದರು... ನಿಜವಾಗಿಯೂ ಗ್ರೇಟ್!
114 ವರ್ಷ ಹೇಗೆ ಬದುಕಿದ್ದರು... ನಿಜವಾಗಿಯೂ ಗ್ರೇಟ್!
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ 11ನೇ ವಯಸ್ಸಿನಲ್ಲಿಯೂ ಆಕ್ಟಿವ್ ಆಗಿದ್ದರು. ಪತ್ನಿ, ಮಗಳು & ಮಗನ ಮರಣದ ನಂತರ ಖಿನ್ನತೆಗೊಳಗಾದ ಅವರು ಅದರಿಂದ ಹೊರಬರಲು ಮ್ಯಾರಥಾನ್ ಓಡಲು ಪ್ರಾರಂಭಿಸಿದರು
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ 11ನೇ ವಯಸ್ಸಿನಲ್ಲಿಯೂ ಆಕ್ಟಿವ್ ಆಗಿದ್ದರು. ಪತ್ನಿ, ಮಗಳು & ಮಗನ ಮರಣದ ನಂತರ ಖಿನ್ನತೆಗೊಳಗಾದ ಅವರು ಅದರಿಂದ ಹೊರಬರಲು ಮ್ಯಾರಥಾನ್ ಓಡಲು ಪ್ರಾರಂಭಿಸಿದರು. ಮೊದಲು 2,000ನೇ ಇಸವಿಯಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ಲಂಡನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು. 2011 ರವರೆಗೆ ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಪ್ರತಿದಿನ ವ್ಯಾಯಾಮ.. ಹಣ್ಣುಗಳು, ಓಟ್ಸ್ ತಿನ್ನುತ್ತಿದ್ದರು. ಮದ್ಯಪಾನ, ಧೂಮಪಾನ ಮಾಡುತ್ತಿರಲಿಲ್ಲ

