BIG ALERT: ಮತ್ತೆ ಭಾರೀ ಮಳೆ..
BIG ALERT: ಮತ್ತೆ ಭಾರೀ ಮಳೆ..
ಈಗ ಚಳಿಗಾಲ.. ಆದರೂ ದಿನ ಬಿಟ್ಟು ದಿನ ಮಳೆ ಬರುತ್ತಲೇ
ಇದೆ. ಇನ್ನೂ 10 ದಿನ ಇಡೀ ರಾಜ್ಯಾದ್ಯಂತ ಭಾರೀ
ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ
ನೀಡಿದೆ. ಇಂದು ಬೆಳಗ್ಗೆಯಿಂದಲೇ ಬೆಂಗಳೂರಲ್ಲಿ ಮೋಡ
ಕವಿದ ವಾತಾವರಣ ಇರಲಿದೆ. ಉಡುಪಿ, ಚಿಕ್ಕಮಗಳೂರು,
ದಕ್ಷಿಣ ಕನ್ನಡ, ಕೊಡಗು, ಹಾಸನ, ಮಂಡ್ಯ, ಮೈಸೂರು
ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ
ಸಾಧ್ಯತೆಯಿದೆ. ಹೀಗಾಗಿ ಮನೆಯಿಂದ ಹೊರ ಹೋಗುವಾಗ
ಮರೆಯದೆ ಛತ್ರಿ ತೆಗೆದುಕೊಂಡು ಹೋಗಿ. ಸಂಜೆ ಆದಷ್ಟು
ಬೇಗ ಮನೆ ಸೇರಿಕೊಳ್ಳಿ.

