ಕೊಳಲಗಿರಿ – ಅಮ್ಮುಂಜೆ – ಪ್ರತಿ ವರ್ಷದಂತೆ ಅತಿ ಪರಿಶುದ್ಧ ಕನ್ಯಾಮರಿಯ ಹುಟ್ಟುಹಬ್ಬ (ಕದಿರು ಹಬ್ಬ)ವನ್ನು ವಿಜೃಂಭಣೆ
ಕೊಳಲಗಿರಿ – ಅಮ್ಮುಂಜೆ – ಪ್ರತಿ ವರ್ಷದಂತೆ ಅತಿ ಪರಿಶುದ್ಧ ಕನ್ಯಾಮರಿಯ ಹುಟ್ಟುಹಬ್ಬ (ಕದಿರು ಹಬ್ಬ)ವನ್ನು ವಿಜೃಂಭಣೆ
ಅಮ್ಮುಂಜೆ ಸಂತ ಅಂತೋನಿ ಆರ್ಥೋಡಾಕ್ಸ್ ಸಿರಿಯನ್ ಚರ್ಚಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು .
ಹಬ್ಬದ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಯನ್ನು ಧರ್ಮಗುರುಗಳಾದ ಫಾ| ಫಿಲಿಪ್ ತೋಮಸ್ ರವರು ನೆರವೇರಿಸಿದರು. ಚರ್ಚಿನ ಸರ್ವ ಗುರಿಕಾರರು ಭತ್ತದ ಕದಿರುಗಳನ್ನು ತಂದರು. ಚರ್ಚಿನ ಸದಸ್ಯರಿಗೆ ಹಂಚಿದರು. ಹಾಜರಿದ್ದ ಎಲ್ಲರಿಗೂ ಕಬ್ಬನ್ನು ಹಂಚಿದರು: