ಸಚಿನ್ ದಾಖಲೆ ಮುರಿದ ಕೊಹ್ಲಿ Kohli
ಸಚಿನ್ ದಾಖಲೆ ಮುರಿದ ಕೊಹ್ಲಿ Virat Kohli

ಸಚಿನ್ ದಾಖಲೆ ಮುರಿದ ಕೊಹ್ಲಿ Virat Kohli ಏಷ್ಯಾಕಪ್ ಸೂಪರ್-4 ರಲ್ಲಿ INDvsPAK
ಪಂದ್ಯದಲ್ಲಿ 122* ರನ್ ಸಿಡಿಸಿದ ಕೊಹ್ಲಿ, ಏಕದಿನದಲ್ಲಿ 13 ಸಾವಿರ ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಅತ್ಯಂತ ವೇಗದ (267 ಇನ್ನಿಂಗ್ಸ್) ಕ್ರಿಕೆಟಿಗ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ
ಈ ದಾಖಲೆ ಸಚಿನ್ (321 ಇನ್ನಿಂಗ್ಸ್) ಹೆಸರಿನಲ್ಲಿತ್ತು. ಅಲ್ಲದೆ, ODI ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ (4) ಸಿಡಿಸಿದ ಎರಡನೇ ಆಟಗಾರ ಕೊಹ್ಲಿ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಸನತ್ ಜಯಸೂರ್ಯ (6) ಕೊಹ್ಲಿಗಿಂತ ಮುಂದಿದ್ದಾರೆ.
ಇದನ್ನೂ ಓದಿ: ನಿರೀಕ್ಷೆಗೂ ಮೀರಿದ ಫೀಚರ್ ಬರುತ್ತಿದೆ ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ
ಇದನ್ನೂ ಓದಿ: ತಾಯಿಯ ಎದೆ ಹಾಲಿನಲ್ಲಿ ಪ್ಲಾಸ್ಟಿಕ್ ಕಣ ಪತ್ತೆ

