nokiaಈ ಫೋನ್ ವೈಶಿಷ್ಟ್ಯತೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ.-karavalivani
ನಾವು ನೀವು ಎಲ್ಲರೂ ಫೋನನ್ನು ಎಷ್ಟು ಬಳಕೆ ಮಾಡುತ್ತಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿರುವಂತ ವಿಷಯ ಆದರೆ ಫೋನ್ ಅಂದ್ರೆ ಥಟ್ಟ ನಮಗೆ ನೆನಪಿಗೆ ಬರದು, ನೋಕಿಯಾ ಮೊದಲಂತೂ ಎಲ್ಲರ ಮನೆಯಲ್ಲೂ ನೋಕಿಯಾ ಫೋನ್ದೆ ದರ್ಬಾರ್ ಏಕೆಂದರೆ ನೋಕಿಯಾ ಫೋನ್ ಬಂದಾಗ ಅದರ ವೈಶಿಷ್ಟ್ಯತೆ ಎಲ್ಲರ ಗಮನ ಸೆಳೆದಿದ್ದು ಮತ್ತು ಅದರ ಗುಣಮಟ್ಟ ಕೂಡ ಅತ್ಯುತ್ತಮವಾಗಿತ್ತು ಅಷ್ಟು ಸದ್ದು ಮಾಡಿದ್ದ ನೋಕಿಯಾ ಮೊಬೈಲ್ ಮರೆಯಾಗುವ ಹೊತ್ತಲ್ಲಿ ನಿಮ್ಮೆಲ್ಲರಿಗೂ ಒಂದು ಗುಡ್ ನ್ಯೂಸ್ ಅನ್ನು ನೋಕಿಯಾ ತರುತ್ತದೆ ಅದೇನಂದರೆ . ಇದೀಗ ಅಂಥಹದ್ದೇ ನೋಕಿಯಾ ವರ್ಷನ್ ಒಂದು ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
click here-79 ವಯಸ್ಸಿನಲ್ಲೂ ನೇತ್ರದಾನದ ಗೈದು ಸಾಮಾಜಿಕ ಪ್ರಜ್ಞೆ ಮೆರೆದ
.jpg)

