ವಿನೂತನ ರೀತಿಯ ಯಕ್ಷಗಾನದ ತಾಳಮದ್ದಳೆ ಮೂಲಕ ಜಾಗೃತಿ-karavalivani
@karavalivani, @ಕರಾವಳಿವಾಣಿ
ಕೋಟ ಮಣೂರು ಸಂಯುಕ್ತ ಪ್ರೌಢಶಾಲೆಯಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಪರಿಸರ ಜಾಗೃತಿ ಕಾರ್ಯಾಗಾರದ ಪ್ರಯುಕ್ತ ವಿನೂತನ ರೀತಿಯ ಯಕ್ಷಗಾನದ ತಾಳಮದ್ದಳೆ ಮೂಲಕ ಜಾಗೃತಿಗೊಳಿಸಲಾಯಿತು.
ಲೋಲಾಕ್ಷಿ ಕೊತ್ವಾಲ್ ನೇತ್ರತ್ವದ ಪರಿಸರಸ್ನೇಹಿ ಕಲಾ ತಂಡ ಕೋಟೇಶ್ವರ ತಾಳಮದ್ದಳೆ ಕಾರ್ಯಕ್ರಮ ನೆರವೆರಿಸಿತು.

