ಸ್ವಚ್ಛ ಸಾಗರ್ ಸುರಕ್ಷಾ ಸಾಗರ್ ಯೋಜನೆ, ಮಣೂರು ಪಡುಕರೆ ಬಿಚ್ ಕ್ಲಿನಿಂಗ್-Karavalivani
@karavalivani, @ಕರಾವಳಿವಾಣಿ
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತ್ರತ್ವದಲ್ಲಿ ಕೋಟ ಗ್ರಾ.ಪಂ ಮತ್ತು ಅದರ ಘನ ಹಾಗೂ ದ್ರವ ತ್ಯಾಜ್ಯ ಘಟಕ ,ಮಣೂರು ಫ್ರೆಂಡ್ಸ್,ಯಕ್ಷಸೌರಭ ಕಲಾರಂಗ ಕೋಟ,ಗೆಳೆಯರ ಬಳಗ ಯುವಕ ಸಂಘ ದಾನಗುಂದು ಹಂದಟ್ಟು, ಮಹಿಳಾ ಬಳಗ ಹಂದಟ್ಟು ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ರೋಟರಿ ಕ್ಲಬ್ ಸಂಸ್ಥೆಗಳ ಸಂಯಕ್ತ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಬೀಚ್ ಸ್ವಚ್ಛತಾ ಅಭಿಯಾನದ ಹಿನ್ನಲ್ಲೆಯಲ್ಲಿ ಸ್ವಚ್ಛ ಸಾಗರ್ ಸುರರಕ್ಷಾ ಸಾಗರ್ ಯೋಜನೆಯಡಿ ಕೋಟ ಪಡುಕರೆ ಬೀಚ್ ಸ್ವಚ್ಛತಾ ಅಭಿಯಾನ ಸೆ..17ರಂದು ಬೆಳಿಗ್ಗೆ 7ಗ. ನಡೆಯಲಿದೆ

