Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕೊರ್ಗಿ :ಸ್ವಚ್ಛ ಶ್ರದ್ದಾ ಕೇಂದ್ರ ಸಪ್ತಾಹ ದಲ್ಲಿ ಶ್ರೀ ನಂದಿಕೇಶ್ವರ ದೇವಸ್ಥಾನ ಸ್ವಚ್ಛತೆ ಗೊಳಿಸಿದ ಶೌರ್ಯ ಪಡೆ -karavalivani


ಕಾಳಾವರ(ಕೋಟೇಶ್ವರ )ಆಗಸ್ಟ್ 07 ರಂದು ಮಾನ್ಯ ಕಾರ್ಯನಿರ್ವಾಹಕ 

ನಿರ್ದೇಶಕರು ಕರೆ ನೀಡಿದ "ಸ್ವಚ್ಛ ಶ್ರದ್ದಾ ಕೇಂದ್ರ "ಸಪ್ತಾಹ ದಲ್ಲಿ ಕೊರ್ಗಿ ಶ್ರೀ 

ನಂದಿಕೇಶ್ವರ ದೇವಸ್ಥಾನ ದ ವಠಾರವನ್ನು ಕಾಳಾವರ ವಲಯದ, ಕೊರ್ಗಿ  ಶೌರ್ಯ 

ವಿಪತ್ತು ನಿರ್ವಹಣಾ ತಂಡದಿಂದ ಹಾಗೂ ಒಕ್ಕೂಟ ದ  ವತಿಯಿಂದ ಸ್ವಚ್ಛತೆ 

ಗೊಳಿಸಲಾಯಿತು,ಈ ಕಾರ್ಯ ದಲ್ಲಿ ಕೊರ್ಗಿ ಶೌರ್ಯ ವಿಪತ್ತು ನಿರ್ವಹಣಾ ತಂಡದ 

ಸ್ವಯಂ ಸೇವಕರು ಹಾಗೂ  ಒಕ್ಕೂಟದ ಸದಸ್ಯರು ಬಾಗವಹಿಸಿ ದೇವಸ್ಥಾನ ಸ್ವಚ್ಛತೆ 

ಗೊಳಿಸಿದರು,ಮೇಲ್ವಿಚಾರಕರಾದ  ದೀಪಕ್, ಸೇವಾಪ್ರತಿನಿಧಿಗಳಾದ ಶ್ರೀಮತಿ 

ಶರಾವತಿ ರವರು ಉಪಸ್ಥಿತರಿದ್ದರು



ವಾಟ್ಸಾಪ್ ಟ್ರಿಕ್ಸ್..
You have to wait 15 seconds.



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close