ಕೋಟ ಹೋಬಳಿ ಭಾಗದಲ್ಲಿ ಮಳೆ ಹಾನಿ -today news karavalivani
Karavalivani ಕೋಟ: ಕಳೆದೊಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೋಟ ಹೋಬಳಿ ಭಾಗದಲ್ಲಿ ಸಾಕಷ್ಟು ಹಾನಿಗಳಾಗಿದ್ದು ಕರ‍್ಕಡ ಗ್ರಾಮದ ಭಾಗಿ ಪೂಜಾರಿ,ಕರ‍್ಕಡ ಕುಂಜಿಗುಡಿ ಕಾಳಿ ಪೂಜಾರಿ ಮನೆ ಗೋಡೆ(Rain damage in Kota Hobli) ಕುಸಿತಗೊಂಡಿದ್ದು,ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ವಿನೋದ ಆಚಾರ್ ಮನೆ ಮೇಲೇ ಭಾರಿ ಗಾತ್ರ ಮರ ಬಿದ್ದು ಹಾನಿಗೊಂಡಿದೆ.
![]() |
ಚಿತ್ರ:೧ ಮಣೂರು ವಿನೋದ ಆಚಾರ್ ಮನೆ |
![]() |
| ಚಿತ್ರ:೨ ಬಾಗಿ ಪೂಜಾರಿ ಗೋಡೆ ಕುಸಿತ |



