ಬೇಳೂರು- ವಿದ್ಯುತ್ ಸ್ಪರ್ಶಿಸಿ ಹಸು ಸಾವು-karavalivani
ಕೋಟ: ಇಲ್ಲಿನ ಬೇಳೂರು ಗ್ರಾ.ಪಂ ವ್ಯಾಪ್ತಿಯ ದೇಲಟ್ಟು ಪ್ರೇಮ ಎನ್ನುವಾಕೆಯ ಹಸುವೊಂದು (Electric )ವಿದ್ಯುತ್ ಸ್ಪರ್ಶಿಸಿ ಸಾವಿಗಿಡಾದ ಘಟನೆ ಮಂಗಳವಾರ ನಡೆದಿದೆ.
ದೇಲಟ್ಟು ಮಹಾಲಿಂಗೇಶ್ವರ ದೇವಳದ ಸಮೀಪ(karavalivani )ಮೇವಿಗೆ ಹಸುವನ್ನು ಕಟ್ಟಿಹಾಕಿದ್ದು ಹಸುವನ್ನು ತರಲು ಆಕೆ ಹೋದ ಸಂದರ್ಭದಲ್ಲೂ ಹಸು ವಿದ್ಯುತ್ ಟ್ರಾನ್ಸಫಾರಂ ಸಮೀಪ ಹಸು ಓಡಿದ್ದು ಸ್ಥಳದಲ್ಲಿ ಒದ್ದಾಡಿ ಅಸುನಿಗಿದೆ ಇದನ್ನು ಗಮನಿಸಿ ಆಕೆ ಹತ್ತಿರ ಹೋಗಲು ಯತ್ನಿಸಿದ್ದು ಆಕೆಗೂ ವಿದ್ಯುತ್ ಶಾಕ್ ಅನುಭವಾಗಿದ್ದು ಸಂಬAಧಪಟ್ಟ ಮೆಸ್ಕಾಂ Mescom) ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಸುವನ್ನು ಸ್ಥಳಾಂತರಿಸಿದ್ದು ಮನೆಯವರಿಗೆ ಹಸ್ತಾಂತರಿಸಿದೆ.ಈ ಕುರಿತು ಸ್ಥಳೀಯರು ಭಯಭೀತರಾಗಿದ್ದು ಶೀಘ್ರವೇ ಸರಿಪಡಿಸಲು ಆಗ್ರಹಿಸಿದ್ದಾರೆ.

