ಗುರುಪ್ರಸಾದನವರಿಗೆ ಪಿಎಚ್ .ಡಿ ಪದವಿ--karavalivani,
ಕೋಟ: ಎಂ . ಐ. ಟಿ. ಮಣಿಪಾಲ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮ್ಯು ನಿಕೇ ಷನ್ ವಿಭಾ ಗದಲ್ಲಿ ಹಿರಿಯ ಸಹಾ ಯಕ ಪ್ರಾಧ್ಯಾಪಕರಾಗಿರುವ ಗುರುಪ್ರಸಾದ ಅವರು "
ಇನ್ವೆ ಸ್ಟಿಗೇಷನ್ ಆನ್ ಪರ್ಫಾರ್ಮೆನ್ಸ ಇಂಪ್ರೂ ವ್ಮೆಂ ಟ್ ಓಫ್ ಎ ಎಲ್ . ಡಿ. ಓ. ವೋಲ್ಟೇಜ್ ರೆಗ್ಯು ಲೇಟರ್ " ಎನ್ನು ವ ವಿಷಯದಲ್ಲಿ, ಡಾ . ಕುಮಾರ ಶಾಮನವರ
ಮಾರ್ಗದರ್ಶನದಲ್ಲಿ, ಮಾಹೆ ಡೀಮ್ಡ್ ಟುಬಿ ವಿಶ್ವವಿದ್ಯಾ ನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ . ಇವರು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ
ವಿ. ರಾಮಚಂದ್ರ ಹಂದೆ ಮತ್ತು ರತ್ನಾ ಅವರ ಪ್ರ ಥಮ ಪುತ್ರರಾಗಿದ್ದಾ ರೆ.

ಅಭಿನಂದನೆಗಳು ಗುರು.... ಗಳಿಗೆ....