ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡ ಇದರ ನೂತನ ಕುಂಜಾಲು ಘಟಕ ಉದ್ಘಾಟನೆ-karavalivani,
ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡ ಇದರ ನೂತನ ಕುಂಜಾಲು ಘಟಕ ತಾಲ್ಲೂಕು ಅಧ್ಯಕ್ಷರಾದ ರಾಘವೇಂದ್ರಕುಂದರ್ ಜೆ ಬಿ ಇವರ ನೇತೃತ್ವದಲ್ಲಿ ಇವತ್ತು ಪ್ರಾರಂಭಗೊಂಡಿತುಜಿಲ್ಲಾ ಭಜರಂಗದಳ ಸಂಚಾಲಕ ರಾದ ಸುರೇಂದ್ರ ಮಾರ್ಕೋಡು ಹಾಗೂ ವಿಶ್ವ ಹಿಂದೂ ಪರಿಷತ್ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷರಾದ ರಾಘವೇಂದ್ರ ಕುಂದರ್ ಜೆ ಬಿ ಇವರು ಘಟಕವನ್ನು ಉದ್ಘಾಟಿಸಿದರು ಮುಖಂಡರಾದ ರಾಜೀವ ಕುಲಾಲ್ ಮಹೇಂದ್ರ ಕುಮಾರ್ ಶಶಿಕಾಂತ್ ಕುಂಜಾಲು ಜಯ (ಕೋಟಿ )ಪೂಜಾರಿ ರಾಘವೇಂದ್ರ ರೂಪ ಬಾಟ್ಲಿಂಗ್ ಕೊಳಂಬೆ ಸುಂದರ್ ಪೂಜಾರಿ ಬ್ರಹ್ಮಾವರ ..ಓಂ ಆರ್ ಶ್ರೀಯಾನ್ ..ಹಾಗೂ ಊರ ಹಿರಿಯರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು ಹಾಗೂ ವಿಶ್ವ ಹಿಂದೂ ಪರಿಷತ್ ಕುಂಜಾಲು ಘಟಕದ ಅಧ್ಯಕ್ಷರಾಗಿ ಕಿರಣ್ ಕುಮಾರ್ ಶೆಟ್ಟಿ.ಕಾರ್ಯದರ್ಶಿಯಾಗಿ ರಾಜೇಶ್ ದೇವಾಡಿಗ ..ಬಜರಂಗದಳ ಸಂಚಾಲಕರಾಗಿ ಸುಧೀರ್ ಕುಲಾಲ್ ..ಸತ್ಸಂಗ ಪ್ರಮುಖ್ ಆಗಿ ರಾಘವೇಂದ್ರ..ಗೋರಕ್ಷಾ ಪ್ರಮುಖ್ ಸತೀಶ್ ಪೂಜಾರಿ ...ಸುರಕ್ಷಾ ಪ್ರಮುಖ್ ಸುರೇಶ್ ಕುಲಾಲ್ ಸಾಮಾಜಿಕ ಜಾಲತಾಣ ಪ್ರಮುಖ.. ಮಂಜುನಾಥ್ ಕುಲಾಲ್ ...ವಿದ್ಯಾರ್ಥಿ ಪ್ರಮುಖ ಸುಕೇಶ್ ....ಮಾತೃಶಕ್ತಿ ಪ್ರಮುಖ ಶೈಲಶ್ರೀ .ದುರ್ಗಾವಾಹಿನಿ ಪ್ರಮುಖ್ ದೀಪಿಕಾ ...ಇವರು ಜವಾಬ್ದಾರಿಯನ್ನು ವಹಿಸಿಕೊಂಡರು .....ಕಾರ್ಯಕ್ರಮವನ್ನು ಕಿರಣ್ ಕುಮಾರ್ ಶೆಟ್ಟಿ ನಿರೂಪಿಸಿದರು ಹಾಗೂ ರಾಜೀವ್ ಕುಲಾಲ್ ಇವರು ಘಟಕಕ್ಕೆ ಶುಭಹಾರೈಸಿದರು
