Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಆನೆಗುಡ್ಡೆ ದೇವಳದ ಜಾತ್ರೋತ್ಸವ ಇಂದಿನಿoದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ, 7ರಂದು ರಥೋತ್ಸವ-karavalivani


ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಇದರವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ

ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕçತಿಕ ಕಾರ್ಯಕ್ರಮ ಡಿ.4ರಿಂದ 8ರ ವರೆಗೆ ನಡೆಯಲಿದೆ ಆ ಪ್ರಯುಕ್ತ 07ರಂದು ಮಂಗಳವಾರ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, 

 4ರಂದು ಶನಿವಾರ ದೇವತಾ ಪ್ರಾರ್ಥನೆ, ಪೂಣ್ಯಾಹ , ಸ್ವಸ್ತಿವಾಚನ, ಗಣಪತಿ ಹೋಮ, ಅಥರ್ವಶೀರ್ಷ ಉಪನಿಷತ್ ಹೋಮ, ಸತ್ಯಗಣಪತಿ ವೃತ, ಮಹಾಪೂಜೆ,ರಾತ್ರಿ ರಂಗಭೂಜಾ, ಡೋಲಾರೋಹಣ, ಪಲ್ಲಕಿ ಉತ್ಸವ ಸಂಜೆ 6.00ಕ್ಕೆ ಗಣೇಶ್ ಬೀಜಾಡಿ ಮತ್ತು ಬಳಗದವರಿಂದ 'ಭಕ್ತಿ ಸುಗಮ ಸಂಗೀತ , ಡಿ.5ರಂದು ಕಲಶಾಭಿಶೇಕ ಗಣಪತಿ ಹೋಮ,ಸತ್ಯಗಣಪತಿ ವೃತ ಮಹಾಪೂಜೆ ರಾತ್ರಿ ಪುರಮೆರವಣಿಗೆ ರಂಗಪೂಜೆ ಸುವರ್ಣ ಪಲ್ಲಕಿ ಉತ್ಸವ ಸಂಜೆ 6.00ಕ್ಕೆ ನೃತ್ಯ ನೂಪುರ+ನೃತ್ಯ ವೈವಿಧ್ಯ, ವಿದುಷಿ ಶ್ರೀಮತಿ ಲಕ್ಷ್ಮಿ  ಗುರುರಾಜ್ ಕೊಡವೂದು, ನೃತ್ಯ ನಿಕೇತನ ಉಡುಪಿ, ತಂಡದ ಕಾರ್ಯಕ್ರಮ, ಡಿ. 6ರಂದು ಸೋಮವಾರ ಪೂರ್ವಾಹ್ನ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಪತಿ ಹೋಮ ರಾತ್ರಿ ಪುರಮೆರವಣಿಗೆ, ರಂಗಪೂಜೆ, ಸುವರ್ಣ ಪಲ್ಲಕಿ ಉತ್ಸವ ಸಂಜೆ 6.00ಕ್ಕೆ 'ಜಾದೂ ಜಾತ್ರ ಜಾದೂಗಾರ್ ಸತೀಶ್ ಹೆಮ್ಮಾಡಿ ಇವರಿಂದ ಡಿ.7ರಂದುಮಾರ್ಗಶಿರ ಶುದ್ಧ ಚತುರ್ಥಿ, ಮಂಗಳವಾರ ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ಮತ್ತು, ಬಹ್ಮರಥೋತ್ಸವ,ಭಜಕರಿಂದ ಪಾನಕ ವಿತರಣೆ,ಅನ್ನಸಂತರ್ಪಣೆ ,ಸಂಜೆ 4.00 ಗಂಟೆಗೆ ಸ್ಯಾಕ್ಸೋಫೋನ್ ವಾದನ ಸತೀಶ್ ದೇವಾಡಿಗ ಹಾಗೂ ಸಂಗಡಿಗರು ಸಾಲಿಗ್ರಾಮ ಇವರಿಂದ ಕಾರ್ಯಕ್ರಮ,ಸಂಜೆ 7.ಕ್ಕೆ ರಥೋತ್ಸವ , ಸುಡುಮದ್ದು ಪ್ರದರ್ಶನ,ಸುವರ್ಣ ಪಲ್ಲಕ್ಕಿ ಉತ್ಸವ, ಶಯನೋತ್ಸವ ರಾತ್ರಿ 9.30 ಕ್ಕೆ 'ಯಕ್ಷಗಾನ ಬಯಲಾಟ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾದು ಇವರಿಂದ ಯಕ್ಷಗಾನ, 

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close