ನಾಪತ್ತೆ ಪ್ರಕರಣ karavlivani
ಕೋಟ: ಉಡುಪಿ ಜಿಲ್ಲೆ ಕೋಟ ಸಮೀಪ ಕಾವಡಿ ಗ್ರಾಮದ ನಿವಾಸಿ ಅಭಿಷೇಕ್ ದೇವಾಡಿಗ (ವ. 21) ಎನ್ನುವ ಯುವಕ ನ. 29 ರ ಬೆಳಿಗ್ಗೆ 11 ಗಂಟೆಗೆ ಉಡುಪಿಗೆ ಹೋಗಿ ಬರುತ್ತೇನೆ ಎಂದು ಮನೆಯವರ ಬಳಿ ಹೇಳಿ ಹೋದವ, ಇನ್ನೂ ಮನೆಗೆ ಬಾರದೆ, ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿರುವುದು ,ಕುಟುಂಬದವರಿಗೆ ಆತಂಕ ಸೃಷ್ಠಿ ಮಾಡಿದೆ ಈ ಕುರಿತು ಕೋಟ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದೂರವಾಣಿ ಸಂಖ್ಯೆ :
9845950458,9535439787
