Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಬ್ರಿಜೇಶ್.ಎನ್.ಶೆಟ್ಟಿ ನ್ಯಾಶನಲ್ ಲೆವೆಲ್ ತಾಯಿಕ್ವಾಂಡೋಗೆ ಆಯ್ಕೆ-karavalivani



ಕೋಟ: ಬೆಂಗಳೂರಿನ ಸಾಕಾರನಗರದ ದೇವ್ ಇನ್ ನ್ಯಾಶನಲ್ ಸ್ಕೂಲ್‌ನಲ್ಲಿ ನಡೆದ 
21st ಸ್ಟೇಟ್ ಲೆವೆಲ್ ತಾಯಿಕ್ವಾಂಡೋ ಕರಾಟೆ ಸ್ಪರ್ಧೆಯಲ್ಲಿ

ಕೋಟ ಕಾಸನಗುಂದಿನ ಬ್ರಿಜೇಶ್.ಎನ್.ಶೆಟ್ಟಿ ಪದಕ ಗಳಿಸಿ ಗೋವಾದಲ್ಲಿ ಜನವರಿಯಲ್ಲಿ ನಡೆಯುವ ನ್ಯಾಶನಲ್ ಲೆವೆಲ್ ತಾಯಿಕ್ವಾಂಡೋಗೆ ಆಯ್ಕೆಯಾಗಿದ್ದಾರೆ.

50-60kg ವಿಭಾಗದಲ್ಲಿಗ್ರೂಪ್ ಪ್ಯಾಟರ್ನ್ ಚಿನ್ನ,ಸೆಲ್ಫ್ ಡಿಫೆನ್ಸ್ ನಲ್ಲಿ ಬೆಳ್ಳಿ,

ಇಂಡಿವಿಜುವಲ್ ಸ್ಪಾರಿಂಗ್ ನಲ್ಲಿ ಬೆಳ್ಳಿ,ಗ್ರೂಪ್  ಸ್ಪಾರಿಂಗ್ ನಲ್ಲಿ ಬೆಳ್ಳಿ ಮತ್ತು

ಇಂಡಿವಿಜುವಲ್ ಪ್ಯಾಟರ್ನ್- ಬೆಳ್ಳಿ ಪದಕಗಳನ್ನು ಪಡೆದು ಈ ಸ್ಪರ್ಧೆ ಗೆ ಆಯ್ಕೆಯಾಗಿದ್ದಾರೆ.



Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close