ಶ್ರೀ ವರುಣತೀರ್ಥ ರಾಜಶೇಖರ ದೀಪೋತ್ಸವ KARAVALIVANI
ಕೋಟ: ಕೋಟ ಪೇಟೆ ದೇವರೆಂದ ಜನಜನಿತವಾದ ಕೋಟದ ವರುಣತೀರ್ಥ ಶ್ರೀ ರಾಜಶೇಖರ ದೇವಳದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶನಿವಾರ ಡಿ.4 ಶ್ರೀ ದೇವಳದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಶತರುದ್ರಾಭಿಷೇಕ,ಕಲಶಾಭಿಷೇಕ,ಅನ್ನಸಂತರ್ಪಣೆ ರಂಗಪೂಜೆ ಕಾರ್ಯಕ್ರಮಗಳು ನಡೆಯಲಿದೆ.ಎಂದು ದೇವಳದ ಅಧ್ಯಕ್ಷ ಜಿ.ಪ್ರಭಾಕರ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
