ಯೆಯಾ ಹಾಸೊಯಾ - ಸೀಸನ್ 2 ಈ ಸ್ಪರ್ಧೆಯಲ್ಲಿ The Expressions ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷ ನಗದು ಹಾಗೂ ಚಿನ್ನದ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು karavalivani
*ನಮ್ಮ ಟಿವಿ* ಇವರ ಆಶ್ರಯದಲ್ಲಿ ನಡೆದ ಬಲೇ ತೆಲಿಪಾಲೆ ಮಾದರಿಯ ಕೊಂಕಣಿ ಹಾಸ್ಯ ಸ್ಪರ್ಧೆ
*ಯೆಯಾ ಹಾಸೊಯಾ - ಸೀಸನ್ 2*
ಈ ಸ್ಪರ್ಧೆಯಲ್ಲಿ
*The Expressions* ತಂಡ
(ಆಲ್ವಿನ್ ಅಂದ್ರಾದೆ ಸುಜಾತ ಅಂದ್ರಾದೆ ಸ್ಟೀವನ್ ಲುವಿಸ್ ಮಟಪಾಡಿ, ಆಶೀಶ್ ಅಂದ್ರಾದೆ ಹಾಗೂ ಸಂಗೀತಗಾರ ಅವಿನಾಶ್ ಉಳ್ಳೂರ್ ಇವರನ್ನು ಒಳಗೊಂಡ ತಂಡ)
*ಪ್ರಥಮ ಬಹುಮಾನ ಒಂದು ಲಕ್ಷ ನಗದು ಹಾಗೂ ಚಿನ್ನದ ಟ್ರೋಫಿಯನ್ನು ತನ್ನಾಗಿಸಿಕೊಂಡಿದೆ
ಜೊತೆಗೆ ತಂಡದ ಸುಜಾತಾ ಅಂದ್ರಾದೆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಪಡೆದು.ಇದೇ ತಂಡದ ಹಿನ್ನಲೆ ಸಂಗೀತಕ್ಕಾಗಿ ಶ್ರೇಷ್ಠ ಹಿನ್ನಲೆ ಸಂಗೀತಗಾರ ಪ್ರಶಸ್ತಿ ಅವಿನಾಶ್ ಉಳ್ಳೂರ್ ಪಡೆದುಕೊಂಡರು
ಮಂಗಳೂರಿನ ಪುರಭವನದಲ್ಲಿ ಕಳೆದ 9 ತಿಂಗಳ ಹಿಂದೆ ಪ್ರಾರಂಭಗೊಂಡ ಈ ಸ್ಪರ್ಧೆ ಹಲವು ಸುತ್ತುಗಳಲ್ಲಿ ನಡೆದಿತ್ತು ಹಾಗೂ ಎಲ್ಲಾ ಸುತ್ತುಗಳಲ್ಲೂ ಈ ತಂಡ ಮುನ್ನಡೆಯನ್ನು ಕಾಯ್ದುಕೊಂಡು ಬಂದಿತ್ತು...
