ಬೈಕಾಡಿ ಡಾ. ಐವನ್ ಫ್ರಾನ್ಸಿಸ್ ಲೂಯಿಸ್ ಅವರಿಗೆ ಡಾಕ್ಟರೇಟ್ - webnews kannada
ಬೈಕಾಡಿ ಡಾ. ಐವನ್ ಫ್ರಾನ್ಸಿಸ್ ಲೂಯಿಸ್ ಅವರಿಗೆ ಡಾಕ್ಟರೇಟ್ - webnews kannada
ಮಹಾರಾಷ್ಟ್ರದ ಕೊಲ್ಹಾಪುರದ ಡಿ.ವೈ. ಪಾಟೀಲ್ ವೈದ್ಯಕೀ ಯ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ (ಶ್ರೀಮತಿ) ಎ.ಎ. ಜೋಶಿ ಅವರ ಮಾರ್ಗದರ್ಶನದಲ್ಲಿ “ಮೆಟಬಾಲಿಕ್ ಸಿಂಡ್ರೋಮ್ ಮತ್ತು ಮೂತ್ರಪಿಂಡದ ಕಾರ್ಯ
ಮಹಾರಾಷ್ಟ್ರದ ಕೊಲ್ಹಾಪುರದ ಡಿ.ವೈ. ಪಾಟೀಲ್ ವೈದ್ಯಕೀ ಯ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ (ಶ್ರೀಮತಿ) ಎ.ಎ. ಜೋಶಿ ಅವರ ಮಾರ್ಗದರ್ಶನದಲ್ಲಿ “ಮೆಟಬಾಲಿಕ್ ಸಿಂಡ್ರೋಮ್ ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳ ನಡುವಿನ ಪರಸ್ಪರ ಸಂಬಂಧದ ಅಧ್ಯಯನ” ಎಂಬ ಶೀರ್ಷಿಕೆಯ ಪ್ರಬಂಧಕ್ಕಾಗಿ. ಡಿ. ವೈ. ಪಾಟೀಲ್ ಶಿಕ್ಷಣ ಸಂಘ ಕೊಲ್ಹಾಪುರ, ಮಹಾರಾಷ್ಟ್ರ ಇವರಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ.
ಇವರು ಪ್ರಸ್ತುತ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶರೀರಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಅವರಿಗೆ ಬೈಕಾಡಿ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು



.jpg)
