'ನ್ಯೂ ಬಾಬಾ ವಾಂಗಾ' ನಾಳೆ ಏನಾಗುತ್ತದೆ ಎಂದು ಭವಿಷ್ಯ ನುಡಿದಿದ್ದರಿಂದ ಜಪಾನ್ ದೇಶದಲ್ಲಿ ಆತಂಕ ಶುರುವಾಗಿದೆ. ದಕ್ಷಿಣ ಜಪಾನ್‌ನ ಟೊಕಾರೊ ದ್ವೀಪಗಳು ಕಳೆದ 2 ವಾರಗಳಲ್ಲಿ 900ಕ್ಕೂ ಹೆಚ್ಚು ಭೂಕಂಪಗಳಿಗೆ ತುತ್ತಾಗಿವೆ, ಇದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ಭವಿಷ್ಯ ನುಡಿದಂತೆ ನಾಳೆ ಏನಾದರೂ ಅನಾಹುತ ಸಂಭವಿಸಿದರೆ, ಜಗತ್ತನ್ನು ಮತ್ತೊಂದು ಭಯ ಕಾಡಲಿದೆ. ಏಕೆಂದರೆ, ಕೊರೊನಾ ಬಗ್ಗೆ ಮೊದಲೇ ಊಹಿಸಿದ್ದರು, 2030ರಲ್ಲಿ ಕರೋನವೈರಸ್ ಇನ್ನಷ್ಟು ಮಾರಕವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Webnews kannada
Webnews kannada 2
Webnews kannada-3
WebNews kannada- 4
ಒಳ ಪೋಸ್ಟ್ -5
Popular Posts
ಕಾರ್ಕಡ-ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ-karavalivani
11 ಜುಲೈ, 2022
ಅಮ್ಮನ ಅನಾರೋಗ್ಯ. ಆರ್ಥಿಕ ಸಹಾಯ ಮಾಡುವಂತೆ ಮಗನ ಮನವಿ
10 ಆಗ, 2022
ಕೋಟ ಠಾಣೆಗೆ ನೂತನ ಪಿ ಎಸ್ ಐ ಮಧು.ಬಿ-karavalivani
8 ಜನ, 2022

