ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿದ್ದ ಗ್ಯಾಂಗ್ ಜೊತೆ ರಕ್ಷಕ್ ಬುಲೆಟ್ ಇದ್ರಾ? - webnews kannada
ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿದ್ದ ಗ್ಯಾಂಗ್ ಜೊತೆ ರಕ್ಷಕ್ ಬುಲೆಟ್ ಇದ್ರಾ? - webnews kannada
ನಟ ಪ್ರಥಮ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆಗೆ ಯತ್ನಿಸಿದ ಘಟನೆಯಲ್ಲಿ ರಕ್ಷಕ್ ಬುಲೆಟ್ ಹೆಸರು ಕೇಳಿಬರುತ್ತಿದೆ.
ನಟ ಪ್ರಥಮ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆಗೆ ಯತ್ನಿಸಿದ ಘಟನೆಯಲ್ಲಿ ರಕ್ಷಕ್ ಬುಲೆಟ್ ಹೆಸರು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಕ್, 'ಘಟನೆ ವೇಳೆ ನಾನು ಆ ಜಾಗದಲ್ಲಿದ್ದೆ. ನನ್ನನ್ನು ಅಲ್ಲೊಬ್ಬರು ಕರೆದಿದ್ರು, ಹೋಗಿದ್ದೆ. ಆದ್ರೆ ನನಗೂ ಘಟನೆಗೂ ಸಂಬಂಧ ಇಲ್ಲ. ನಾನು ಸುಪಾರಿ ಕೊಟ್ಟಿಲ್ಲ, ಪ್ರಥಮ್ ನನಗೆ ಅಣ್ಣನ ತರ. ನಾನು ರೌಡಿಸಂಗೆ ಬಂದಿಲ್ಲ, ಕಲಾವಿದನಾಗಲು ಬಂದಿದ್ದೇನೆ. ನನ್ನದು ತಪ್ಪಿದ್ರೆ ದೇವರು ನೋಡಿಕೊಳ್ಳಲಿ' ಎಂದಿದ್ದಾರೆ.



.jpg)
