ಧರ್ಮಸ್ಥಳದ ಬಳಿ ನಾಪತ್ತೆಯಾಗಿದ್ದ ಯುವತಿ ಸಾವು.. ಮೃತದೇಹ ಪತ್ತೆ -webnews kannada
ಧರ್ಮಸ್ಥಳದ ಬಳಿ ನಾಪತ್ತೆಯಾಗಿದ್ದ ಯುವತಿ ಸಾವು.. ಮೃತದೇಹ ಪತ್ತೆ -webnews kannada
ಧರ್ಮಸ್ಥಳದ ಬಳಿ ನಾಪತ್ತೆಯಾಗಿದ್ದ ಯುವತಿಯೊಬ್ಬಳ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಪ್ರಕರಣದ ಸಮಗ್ರ ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ
ಧರ್ಮಸ್ಥಳದ ಬಳಿ ನಾಪತ್ತೆಯಾಗಿದ್ದ ಯುವತಿಯೊಬ್ಬಳ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಪ್ರಕರಣದ ಸಮಗ್ರ ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ. ಮೇ 10ರಂದು ನಾಪತ್ತೆಯಾಗಿದ್ದ ಧರ್ಮಸ್ಥಳ ಸಮೀಪದ ಬೆಳಾಲು ಕುಕ್ಕೊಟ್ಟುವಿನ ವೀಣಾ (19) ಮೃತದೇಹ ಪತ್ತೆಯಾಗಿದ್ದು, ತನಿಖೆಗೆ ಆಗ್ರಹಿಸಲಾಗಿದೆ. ಮೇ 10ರಂದು ವೀಣಾ ನಾಪತ್ತೆಯಾಗಿದ್ದು, ಜು. 11 ರಂದು ಮೃತದೇಹ ಪತ್ತೆಯಾಗಿತ್ತು. ವೀಣಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ವೀಣಾ.. ನಾಗೇಶ್, ಭಾರತಿ ದಂಪತಿಯ ಪುತ್ರಿಯಾಗಿದ್ದಾರೆ.

