Pls ಸಹಾಯ ಮಾಡಿ ಸಚಿವರೇ.. ಟೆನಿಸ್ ಆಟಗಾರ್ತಿ-webnews kannada
WebNews Kannada
21 ಜುಲೈ, 2025
Pls ಸಹಾಯ ಮಾಡಿ ಸಚಿವರೇ.. ಟೆನಿಸ್ ಆಟಗಾರ್ತಿ-webnews kannada
ಟೇಬಲ್ (tennis player) ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಕೇಂದ್ರ ಸರ್ಕಾರದ ಸಹಾಯಕ್ಕಾಗಿ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ. ಅರ್ಜೆಂಟೀನಾದಲ್ಲಿ ನಡೆಯುವ ಸರಣಿಯಲ್ಲಿ ಭಾಗವಹಿಸಲು ಅವರು (Mumbai)ಮುಂಬೈನಿಂದ ದೋಹಾ (ಕತಾರ್) ಗೆ ಹೋಗಿ ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ಅರ್ಜೆಂಟೀನಾಕ್ಕೆ ತೆರಳಲು ಯೋಜಿಸಿದ್ದರು. ಆದರೆ, ಮುಂಬೈ-ದೋಹಾ ವಿಮಾನ ರದ್ದುಗೊಂಡಿದ್ದರಿಂದ, ತಮ್ಮ ಪ್ರಯಾಣಕ್ಕೆ ಸಹಾಯ ಮಾಡುವಂತೆ ಕೇಂದ್ರ ಸಚಿವರನ್ನು ವಿನಂತಿಸಿದ್ದಾರೆ.

