ಕೋವಿಡ್ ಬಳಿಕ ಹಠಾತ್ ಸಾವುಗಳು ಹೆಚ್ಚಾಗುತ್ತಿರುವುದು ಗೊತ್ತೇ ಇದೆ. ಇವೆಲ್ಲವೂ ಕರೋನಾ ಲಸಿಕೆ ಪಡೆದ ಕಾರಣದಿಂದ ಸಂಭವಿಸಿದ ಸಾವುಗಳು ಎಂದು ಜನರು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ICMR ಮತ್ತು AIIMS ಅಧ್ಯಯನ ನಡೆಸಿವೆ. ಈ ಅಧ್ಯಯನದಲ್ಲಿ, ಆಕಸ್ಮಿಕ ಸಾವುಗಳು (ಹೃದಯಾಘಾತ) ಮತ್ತು ಕೋವಿಡ್ ಲಸಿಕೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಈ ಸಾವುಗಳು ಅವರಿಗೆ ಮೊದಲೇ ಇದ್ದ ದೀರ್ಘಕಾಲದ ಕಾಯಿಲೆಗಳಿಂದಾಗಿ ಸಂಭವಿಸಿರಬಹುದು ಎಂದು ತೀರ್ಮಾನಕ್ಕೆ ಬರಲಾಗಿದೆ.

ನಿಮ್ಮೆಲ್ಲರ ಅಚ್ಚುಮೆಚ್ಚಿನ ಸುದ್ದಿತಾಣ ವೆಬ್ ನ್ಯೂಸ್ ಕನ್ನಡ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9483578321ನಂಬರ್ ಸೇರಿಸಿ.