ಜಮೀನು ಖರೀದಿ, ಮಾರಾಟಕ್ಕೆ ಹೊಸ ರೂಲ್ಸ್
ಕೇಂದ್ರ ಸರ್ಕಾರ 2025ರ ಜುಲೈ 1ರಿಂದ ಜಾರಿಗೆ ತಂದಿರುವ ಹೊಸ ಜಮೀನು ನೋಂದಣಿ ನಿಯಮಗಳು ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರಿಗಾಗಿ ಪ್ರಮುಖ ಬದಲಾವಣೆಗಳನ್ನು ತಂದಿವೆ. ಮಾರಾಟದ ಮೊತ್ತದ ಆಧಾರದ ಮೇಲೆ ಹೊಸ ಮುದ್ರಾಂಕ ಸುಂಕ ಹಾಗೂ ನೋಂದಣಿ ಶುಲ್ಕಗಳ ದರವನ್ನು ನಿಗದಿಪಡಿಸಲಾಗಿದೆ.
ಉದಾಹರಣೆಗೆ ₹20 ಲಕ್ಷದವರೆಗೆ ಆಸ್ತಿಗೆ 2% ಮುದ್ರಾಂಕ ಸುಂಕ ಇರುತ್ತದೆ. ₹45 ಲಕ್ಷದ ಮೇಲೆ 5% ಹಾಗೂ ಹೆಚ್ಚುವರಿ cess ಮತ್ತು surcharge ಕೂಡ ಅನ್ವಯವಾಗುತ್ತದೆ. ಇದು ಕಡ್ಡಾಯವಾಗಿದೆ

