Big boss ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್?
Big boss ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಸಿಂಧೋಗಿ
ಎಲಿಮಿನೇಟ್?
ಈ ವಾರದ ಉತ್ತಮ ಸ್ಪರ್ಧಿ ಎಂಬ ಪಟ್ಟ ಪಡೆದ ಐಶ್ವರ್ಯಾ
ಸಿಂಧೋಗಿ ಈ ವಾರ ಮನೆಯಿಂದ ಎಲಿಮಿನೇಟ್
ಆಗಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ಈ
ವಿಚಾರ ಹೊರಬೀಳಲಿದೆ. ಎಂದಿನಂತೆ ಎಲಿಮಿನೇಷನ್
ಪ್ರಕ್ರಿಯೆ ಕೂಡ ನಡೆದಿದೆ. ಒಂದು ಕಡೆ ಬಿಗ್ ಬಾಸ್‌ನಿಂದ
ನಾನು ಹೊರ ಹೋಗುತ್ತೇನೆ ಎಂದು ಶೋಭಾ ಶೆಟ್ಟಿ
ಕಣ್ಣೀರಿಟ್ಟಿದ್ದರೆ, ಇತ್ತ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್
ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ
ಚರ್ಚೆಯಾಗುತ್ತಿದೆ. ಎಲ್ಲಾ ವಿಷಯಕ್ಕೆ ಸಂಜೆಯವರೆಗೂ ಕಾಯಬೇಕಾಗಿದೆ

