Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಕಾರು ಕೊಳ್ಳೋ ಐಡಿಯಾ ಇದ್ಯಾ? ಇದು ತಿಳಿದಿರಲಿ?(an idea to buy a car)

Is it an idea to buy a car? Know this?ಕಾರು ಕೊಳ್ಳೋ ಐಡಿಯಾ ಇದ್ಯಾ? ಇದು ತಿಳಿದಿರಲಿ?

https://webnewskannnada.blogspot.com/

Webnews kannadaಕಾರು ಕೊಳ್ಳೋ ಐಡಿಯಾ ಇದ್ಯಾ? ಇದು ತಿಳಿದಿರಲಿ?

ನಮ್ಮ ದೇಶದಲ್ಲಿ ಕಾರುಗಳ ಬೆಲೆಯಲ್ಲಿ ಅರ್ಧದಷ್ಟು ತೆರಿಗೆ

ಪಾವತಿ ಮಾಡಬೇಕು ಎಂದು ನಿಮಗೆ ತಿಳಿದಿದೆಯೇ?

ಶೋರೂಂ ಬೆಲೆಯಲ್ಲಿ GST 28% ಮತ್ತು SES 17%

ಸೇರಿಸಲಾಗಿದೆ. ನಂತರ 15-20% ರಸ್ತೆ ತೆರಿಗೆ & ವಿಮೆಯ 

ಮೇಲೆ 18% GST. ಕಾರು ರೂ.10 ಲಕ್ಷಕ್ಕಿಂತ ಹೆಚ್ಚಿದ್ದರೆ

ಹೆಚ್ಚುವರಿ 1% TCS ಇರುತ್ತದೆ. ಉದಾಹರಣೆಗೆ, ಕಾರಿನ

ಶೋ ರೂಂ ಬೆಲೆ ರೂ.10 ಲಕ್ಷವಾಗಿದ್ದರೆ, ರೂ.3.11 ಲಕ್ಷ

ತೆರಿಗೆಗಳಾಗಿರುತ್ತದೆ (28% GST 17% SES). ಬಳಿಕ ರಸ್ತೆ

ತೆರಿಗೆಯಡಿ ರೂ.2 ಲಕ್ಷ ಪಾವತಿಸಬೇಕು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close