Cameraman ಕ್ಯಾಮರಾಮನ್ ಆತ್ಮಹತ್ಯೆ suicide ಸಾಲ ಕೊಡದಿದ್ದರೆ ನಗ್ನ ಫೋಟೋ ವೈರಲ್
Cameraman ಕ್ಯಾಮರಾಮನ್ ಆತ್ಮಹತ್ಯೆ suicide ಸಾಲ ಕೊಡದಿದ್ದರೆ ನಗ್ನ ಫೋಟೋ ವೈರಲ್
ಕಷ್ಟಕಾಲದಲ್ಲಿ ತಕ್ಷಣಕ್ಕೆ ಸಾಲ ಸಿಗುತ್ತದೆ ಎಂದು ಲೋನ್
ಆ್ಯಪ್‌ಗಳ ಮೊರೆ ಹೋಗುವಾಗ ಎಚ್ಚರ ವಹಿಸಿ. ಯಾಕೆಂದರೆ
ಲೋನ್ ಆ್ಯಪ್ ಜಾಲಕ್ಕೆ ಸಿಲುಕಿ ಬೆಂಗಳೂರಿನ ಖಾಸಗಿ
ಚಾನಲ್‌ವೊಂದರ ಕ್ಯಾಮರಾಮನ್ ಕಿರಣ್ (32) ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರಣ್
ಆ್ಯಪ್‌ವೊಂದರಿಂದ 2 ಲಕ್ಷ ಸಾಲ ತೆಗೆದುಕೊಂಡಿದ್ದ. ಆದರೆ
ಹಣ ವಾಪಸ್ ನೀಡದಿದ್ದರೆ ನಗ್ನ ಫೋಟೋ ವೈರಲ್
ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಅವರು
ಕಿರುಕುಳಕ್ಕೆ ನೊಂದು ಸೂಸೈಡ್ ಮಾಡಿಕೊಂಡಿದ್ದಾರೆ.

