ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶು ಮಂದಿರ ಬದನ ಗೋಳಿ ಹೊಸಾಳ ಬಾರ್ಕೂರು, ರೋಟರಿ ಕ್ಲಬ್ ಬಾರ್ಕೂರು & ಆನ್ಸ್ ಕ್ಲಬ್ ಬಾರ್ಕೂರು, ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು ಇವರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮುದ್ದುಕೃಷ್ಣ ಸ್ಪರ್ಧೆ
ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶು ಮಂದಿರ ಬದನ ಗೋಳಿ ಹೊಸಾಳ ಬಾರ್ಕೂರು, ರೋಟರಿ ಕ್ಲಬ್ ಬಾರ್ಕೂರು & ಆನ್ಸ್ ಕ್ಲಬ್ ಬಾರ್ಕೂರು, ನಮ್ಮೂರು ಬಾರ್ಕೂರು ಫೇಸ್ಬುಕ್ ಗ್ರೂಪ್ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರ್ಕೂರು ಇವರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮುದ್ದುಕೃಷ್ಣ ಸ್ಪರ್ಧೆ
ದಿನಾಂಕ: 1-09-2024 ಆದಿತ್ಯವಾರ ದಂದು ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು ಸಮಾರಂಭದ ಅಧ್ಯಕ್ಷತೆಯನ್ನು ಬಾರ್ಕೂರು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಗಣೇಶ್ ಶೆಟ್ಟಿ ಬಿ.ವಹಿಸಿದ್ದರು ಗೌರವ ಉಪಸ್ಥಿತಿ :ಕೋಟ ಶ್ರೀನಿವಾಸ್ ಪೂಜಾರಿ (ಮಾನ್ಯ ಲೋಕಸಭಾ ಸದಸ್ಯರು ಉಡುಪಿ ಚಿಕ್ಕಮಗಳೂರು ಕ್ಷೇತ್ರ ) ಉಪಸ್ಥಿತರು: ಕೆ ನಾರಾಯಣ್ ವಿಶ್ವಸ್ಥರು ( ಸೇವಾ ಸಂಘ ಟ್ರಸ್ಟ್(ರಿ )ಕುಂದಾಪುರ ವೇದಮೂರ್ತಿ ಪ್ರಭಾಕರ ಬಾಯರಿ ಹೊಸಾಳ ಕಾವ್ರಾಡಿ ಉದಯ್ ಕುಮಾರ್ ಶೆಟ್ಟಿ (ಪ್ರೋ.. ಮೀನಾಕ್ಷಿ ಮೆಡಿಕಲ್ ಬ್ರಹ್ಮಾವರ )
ಉಮೇಶ್ ಆಚಾರ್ಯ (ವೀಣಾ ಜ್ಯುವೆಲರ್ಸ್ ಬಾರ್ಕೂರು*) ಸುಬ್ರಹ್ಮಣ್ಯ ಎಸ್ ಪೂಜಾರಿ ಅಧ್ಯಕ್ಷರು ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ (ರಿ ) ಶಿವಗಿರಿ ಕ್ಷೇತ್ರ ಬಾರ್ಕೂರು ಸತೀಶ್ ಎಸ್. ಅಮೀನ್ (ಅಧ್ಯಕ್ಷರು ಬಾರ್ಕೂರು ಮೊಗವೀರ ಸಂಯುಕ್ತ ಸಭಾ*) ಅಲ್ವಿನ್ ಅಂದ್ರಾದೆ (ರಂಗಭೂಮಿ ಕಲಾವಿದರು,ಕಾರ್ಯನಿರ್ವಾಹಕರು ನಮ್ಮೂರು ಬಾರ್ಕೂರು ಫೇಸ್ಬುಕ್ ) ಸತೀಶ್ ಪೂಜಾರಿ( ಮಾಲಕರು ಗ್ಲೋಬಲ್ ಕ್ವಾಯರ್ ಇಂಡಸ್ಟ್ರಿಸ್ ಬೆಣ್ಣೆಕುದ್ರು ) ಸರ್ವೋತ್ತಮ ಪೂಜಾರಿ ( ಅಧ್ಯಕ್ಷರು ಬಿಲ್ಲವ ಸೇವಾ ಸಂಘ (ರಿ )ಶಿವಗಿರಿ ಕ್ಷೇತ್ರ ಬಾರ್ಕೂರು ) ಸೋಮಪ್ಪ ಎ.ಸನಿಲ್ ಹಾಲೆಕೋಡಿ* *ಶ್ರೀಮತಿ ಯಶೋಧ ವಿ ಸುವರ್ಣ (ಗೌರವಾಧ್ಯಕ್ಷರು ಶ್ರೀ ನಾರಾಯಣ ಗುರು ಶಿಶುಮಂದಿರ* ) ಬಿ ಸುಧಾಕರಾವ್ (ಗೌರವ ಸಲಹೆಗಾರರು ನಾರಾಯಣ ಗುರು ಶಿಶು ಮಂದಿರ* ) ಜಗನ್ನಾಥ ಪೂಜಾರಿ ಬ್ರಹ್ಮಾವರ* *ಶ್ರೀಮತಿ ಪೂರ್ಣಿಮಾ ಎಸ್ ಪೂಜಾರಿ (ಅಧ್ಯಕ್ಷರು ಆನ್ಸ್ ಕ್ಲಬ್ ಬಾರ್ಕೂರು*) *ಶ್ರೀ ಕೃಷ್ಣ ಪೂಜಾರಿ ಬೆಣ್ಣೆಕುದ್ರು (ಅಧ್ಯಕ್ಷರು ಸೇವಾ ಸಂಗಮ ಶ್ರೀ ನಾರಾಯಣ ಶಿಶುಮಂದಿರ ಬದನಗೋಳಿ*) * ಅಶೋಕ್ ಸಿ ಪೂಜಾರಿ (ಶಿಕ್ಷಕರು ಬಾರ್ಕೂರು*) ವಿನಯ್ ಕುಮಾರ್ (ಪ್ರೋ.ಸಭ್ಯ ಮೊಬೈಲ್ಸ್ ಬಾರ್ಕೂರು*) ಮನು ಪೂಜಾರಿ ಬಾರ್ಕೂರು* *ಶ್ರೀಮತಿ ಜಯಂತಿ ಶಂಕರ.ಪೂಜಾರಿ ಬೆಣ್ಣೆಕುದ್ರು* *ಶ್ರೀ ಮಂಜುನಾಥ ಪೂಜಾರಿ (ಪ್ರತಿನಿಧಿ ಶೌರ್ಯ ಘಟಕ ಬಾರ್ಕೂರು*) *ಶ್ರೀಮತಿ ಸ್ಮಿತಾ ಶಾಸ್ತ್ರಿ ( ಪೋಷಕ ಪ್ರತಿನಿಧಿ ಶ್ರೀ ನಾರಾಯಣ ಗುರು ಶಿಶಮಂದಿರ*) *ಶ್ರೀಮತಿ ಗೌರಿ.ವಿ ಪೂಜಾರಿ( ಮಾತಾಜಿ ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶು ಮಂದಿರ ಬದನಗೋಳಿ) ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು* *ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರ ಸೆಮಿ ಫೈನಲ್ ಲಿಸ್ಟ್ ಕುಮಾರಿ ಸಮೀಕ್ಷಾ ಸಾಲಿಗ್ರಾಮ ಅವರನ್ನು ಸನ್ಮಾನಿಸಲಾಯಿತು* *ದಾನಿಗಳಾದ ವೇ. ಮೂ ಪ್ರಭಾಕರ್ ಬಾಯಿರಿ ಹೊಸಾಳ, ಕಾವ್ರಾಡಿ ಉದಯ್ ಕುಮಾರ್ ಶೆಟ್ಟಿ ಹಾಗೂ ಶ್ರೀನಿವಾಸ್ ಶೆಟ್ಟಿಗಾರ್ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರರಾದ ಅಕ್ಷಯ್ ಶೆಟ್ಟಿಗಾರ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು* *ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಜಗನ್ನಾಥ ಪೂಜಾರಿ, ಶ್ರೀಮತಿ ಜಯಂತಿ ಶಂಕರ್ ಪೂಜಾರಿ ಬೆಣ್ಣೆಕುದ್ರು, ಶ್ರೀ ಅಶೋಕ್ ಸಿ ಪೂಜಾರಿ ಬಾರ್ಕೂರು ಅವರನ್ನು ಗೌರವಿಸಲಾಯಿತು* *ಕಲಾ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಗಣೇಶ್ ಆಚಾರ್ಯ ಬಾರ್ಕೂರು(ಗಾಯಕರು ) ಸಂತೋಷ್ ಆಚಾರ್ಯ ಬಾರ್ಕೂರು,(ಕಲಾವಿದ ) ರಾಘವೇಂದ್ರರಾವ್ ಮಸ್ಕಿ ಬೈಲು ಬಾರ್ಕೂರು (ಭಜನಾ ಗುರುಗಳು )ಇವರನ್ನು ಅಭಿನಂದಿಸಿ ಗೌರವಿಸಲಾಯಿತು* *ಹಾಗೂ ದಾನಿಗಳನ್ನುಗುರುತಿಸಿ ಗೌರವಿಸಲಾಯಿತು* *ಸಾರ್ವಜನಿಕ ವಿಭಾಗ ಶಿಶು ಮಂದಿರ ಪುಟಾಣಿಗಳ ವಿಭಾಗದಲ್ಲಿ ಮುದ್ದುಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು* *ಶಿಶು ಮಂದಿರದ ಪುಟಾಣಿಗಳು ಬಾಲಗೋಕುಲದ ಮಕ್ಕಳು ಹಾಗೂ ಮಾತೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು*

