ದೇಶದ್ರೋಹದ ಕೆಲಸ.. 'ಅನುಶ್ರೀ' ವಶಕ್ಕೆ
ದೇಶದ್ರೋಹದ ಕೆಲಸ.. 'ಅನುಶ್ರೀ' ವಶಕ್ಕೆ
ಅಕ್ರಮ ಬಾಂಗ್ಲಾ ವಲಸಿಗರಿಗೆ ಆಧಾರ್ ಲಿಂಕ್ ಮಾಡಿಕೊಡುತ್ತಿದ್ದ ಹಾಸನ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಅನುಶ್ರೀ ಅರೆಸ್ಟ್ ಆಗಿದ್ದಾಳೆ. ಆಕೆಯನ್ನು ಹಾಸನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಅಕ್ರಮ ಬಾಂಗ್ಲಾ ದೇಶಿಗರಿಗೆ ನಮ್ಮವರೇ .

ದೇಶದ್ರೋಹದ ಕೆಲಸ.. 'ಅನುಶ್ರೀ' ವಶಕ್ಕೆ
