Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಉಚಿತ ಕ್ರೀಡಾ ಸಮವಸ್ತ್ರ ಹಾಗೂ ನೋಟು ಪುಸ್ತಕ ವಿತರಣೆ


ಉಚಿತ ಕ್ರೀಡಾ ಸಮವಸ್ತ್ರ ಹಾಗೂ ನೋಟು ಪುಸ್ತಕ ವಿತರಣೆ

webNews

ಉಚಿತ ಶಾಲಾ ಸಮವಸ್ತ್ರ ಉಚಿತ ಕ್ರೀಡಾ ಸಮವಸ್ತ್ರ ಹಾಗೂ ನೋಟು ಪುಸ್ತಕ ವಿತರಣೆ ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನೇಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೇರಾಡಿ, ಹಳೆ ವಿದ್ಯಾರ್ಥಿ ಸಂಘ, ಕಟಿಲೇಶ್ವರಿ ಡೆವಲಪ್ಪರ್ಸ್ ಹೇರಾಡಿ ಬಾರ್ಕೂರು, ಹೆಗ್ಗುಂಜಿ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ )ಬೆಂಗಳೂರು, ಶ್ರೀಮತಿ ಆಶಾಲತಾ ನಾಗಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ )ಕುಂದಾಪುರ, ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಶಾಲಾ ಸಮವಸ್ತ್ರ ಉಚಿತ
ಕ್ರೀಡಾ ಸಮವಸ್ತ್ರ ಹಾಗೂ ನೋಟು ಪುಸ್ತಕ ವಿತರಣಾ ಸಮಾರಂಭ ಇಂದು ಮದ್ಯಾಹ್ನ ಶಾಲಾ ಆವರಣದಲ್ಲಿ ನೆರವೇರಿತು ಸಮಾರಂಭದ ಅಧ್ಯಕ್ಷತೆಯನ್ನು ಭಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ )ಇದರ ಅಧ್ಯಕ್ಷರಾದ ಶ್ರೀ ಬಿ..ಶಾಂತರಾಮ ಶೆಟ್ಟಿ ವಹಿಸಿದ್ದರು

ಮುಖ್ಯ ಅತಿಥಿಗಳಾಗಿ ಪ್ರಕಾಶ್ ಶೆಟ್ಟಿ (ಅಧ್ಯಕ್ಷರುಯಡ್ತಾಡಿ ಗ್ರಾಮ ಪಂಚಾಯತ್ ) ಬಿ ಸೀತಾರಾಮ ಶೆಟ್ಟಿ (ಉಪಾಧ್ಯಕ್ಷರು ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ ) ಆರ್ಚಿ ಬಾಲ್ಡ್ ಪುಟಾರ್ಡೊ ( ಆಡಳಿತ ಸಂಯೋಜಕರು ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ(ರಿ )ಬಾರ್ಕೂರು ಅಶೋಕ್ ಕುಮಾರ್ ಶೆಟ್ಟಿ ಕಾರ್ಯದರ್ಶಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ ) ನಾಗಯ್ಯ ಶೆಟ್ಟಿ (ಅಧ್ಯಕ್ಷರು ಶ್ರೀಮತಿ ಆಶಲತಾ ನಾಗಯ್ಯ ಶೆಟ್ಟಿ ಚಾರಿಟೇಬಲ್

ಟ್ರಸ್ಟ್( ರಿ) ಕುಂದಾಪುರ ) ಪ್ರಕಾಶ್ ತಂತ್ರಿ ಅಧ್ಯಕ್ಷರು ಶಾಲಾ ಹಳೇ ವಿದ್ಯಾರ್ಥಿ ಸಂಘ (ರಿ )ಹೇರಾಡಿ ಬಾರ್ಕೂರು ರೋ ವಾಸುದೇವ ಶೆಟ್ಟಿ, Ln ಉದಯ್ ಶೆಟ್ಟಿ . ಕರುಣಾಕರ್ ಶೆಟ್ಟಿ ಸಂಕಾಡಿ (ಅಧ್ಯಕ್ಷರು ಶಾಲಾ ಶತಮಾನೋತ್ಸವ ಸಮಿತಿ ಎಸ್. ಆರ್. ಎಸ್.ಎಮ್ ಹೇರಾಡಿ ಆಡಳಿತ ಮಂಡಳಿಯ ಸದಸ್ಯರು ಶಿಕ್ಷಕರು ಸಿಬ್ಬಂದಿ ವರ್ಗ, ವಿದ್ಯಾರ್ಥಿ ವ್ರoದ, ಶಾಲಾಭಿವೃದ್ಧಿ, ಸಮಿತಿಯ ಸದಸ್ಯರು ,ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಮೂವರು ದಾನಿಗಳನ್ನು ಅಭಿನಂದಿಸಿ ಗೌರವಿಸಲಾಯಿತು ರೋ ರತ್ನಾಕರ್ ಶೆಟ್ಟಿ ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರತ್ನಾಕರ್ ಶೆಟ್ಟಿ ವಂದಿಸಿದರು ಬಿ ಸುಧಾಕರಾವ್ ಕಾರ್ಯಕ್ರಮ ನಿರೂಪಿಸಿದರು




Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close