ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ
ಕ್ಷೀರಾಭಿಶೇಕ ಹಾಗೂ ಭಾಗೀನ ಸಮರ್ಪಣೆ
webNews
ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ
ಕ್ಷೀರಾಭಿಶೇಕ ಹಾಗೂ ಭಾಗೀನ ಸಮರ್ಪಣೆ
ಶ್ರೀ ಕುಲಮಹಾಸ್ತ್ರೀ
ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಬಾರ್ಕೂರು, ಮೊಗವೀರ ಸಂಯುಕ್ತ ಸಭಾ, ಮೊಗವೀರ ಗ್ರಾಮ ಸಭಾ, ಮೊಗವೀರ ಮಹಿಳಾ ಸಂಘ , ಮೊಗವೀರ ಯುವಕ ಸಂಘ ಬೆಣ್ಣೆಕುದ್ರು-ಬಾರ್ಕೂರು ಇವರ ಸಹ ಭಾಗಿತ್ವದಲ್ಲಿ
ಇಂದು ಸಮಸ್ತ ಮೊಗವೀರ ಸಮಾಜ ಬಾಂಧವರ ಪರವಾಗಿ ಶ್ರೀಕುಲಮಹಾಸ್ತ್ರೀ ಅಮ್ಮನವರು ನೆಲೆಸಿರುವ ಬೆಣ್ಣೆಕುದ್ರು ಸೀತಾ ನದಿಯ ತಟದಲ್ಲಿ ಮಸ್ಥ್ಯಯೋಭಿವೃದ್ಧಿ, ಉತ್ತಮ ಮಳೆ ಬೆಳೆ,ಹಾಗೂ ಪ್ರಕೃತಿ ವಿಕೋಪ ನಿವಾರಣೆಗಾಗಿ ಪ್ರಾರ್ಥಿಸಿ ಕ್ಷೀರಾಭಿಶೇಕ ಮಾಡಿ ಪೂಜೆ ಸಲ್ಲಿಸಿ ಭಾಗೀನ ಸಮರ್ಪಿಸಲಾಯಿತು
ಶ್ರೀಕ್ಷೇತ್ರದ
ಅರ್ಚಕರಾದ ಶ್ರೀ ಶಿವಾನಂದ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು,
ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಎಸ್. ಅಮೀನ್, ಬೆಣ್ಣೆಕುದ್ರು -ಬಾರ್ಕೂರು ಮೊಗವೀರ ಗ್ರಾಮ ಸಭಾದ ಅಧ್ಯಕ್ಷರಾದ ಸಂದೀಪ್ ಕುಂದರ್, ಮೊಗವೀರ ಯುವಕ ಸಂಘದ ಅಧ್ಯಕ್ಷರಾದ ರವೀಂದ್ರ ಕರ್ಕೇರ ಯು. ರಾಮದಾಸ ಮೆಂಡನ್,,. ಶಂಕರ್ ಸಾಲ್ಯಾನ್ ,ಕೃಷ್ಣ ಮೈಂದನ್ ಬೆಣ್ಣೆಕುದ್ರು, ಶೇಖರ್ ಬಿ. ಧನಂಜಯ ಸುವರ್ಣ
ಬೆಣ್ಣೆಕುದ್ರು -ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಸದಸ್ಯರು
ಬೆಣ್ಣೆಕುದ್ರು -ಬಾರ್ಕೂರು ಮೊಗವೀರ ಗ್ರಾಮ ಸಭಾದ ಸದಸ್ಯರು
ಬೆಣ್ಣೆಕುದ್ರು ಬಾರ್ಕೂರು ಮೊಗವೀರ ಮಹಿಳಾ ಸಂಘದ ಸದಸ್ಯರು
ಬೆಣ್ಣೆಕುದ್ರು-ಬಾರ್ಕೂರು ಮೊಗವೀರ ಯುವಕ ಸಂಘದ ಸದಸ್ಯರು ಹಾಗೂ ಮಲ್ಪೆ ಮೀನುಗಾರ ಸಮಾಜ ಬಾಂಧವರು,ಭಕ್ತಾಧಿಗಳು ಉಪಸ್ಥಿತರಿದ್ದರು
ಕರಾವಳಿ,web news kannada