Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಬಾರ್ಕೂರು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ 57ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ

ಬಾರ್ಕೂರು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ 57ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ

webNews

*ಬಾರ್ಕೂರು ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ 57ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ*

*ದಿನಾಂಕ 7.09.2024 ಶನಿವಾರದಿಂದ ದಿನಾಂಕ 8-09-2024 ಆದಿತ್ಯವಾರದ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ* *ಸಾಂಸ್ಕೃತಿಕ ಕಾರ್ಯಕ್ರಮಗಳು:* *ದಿನಾಂಕ :6-09-2024 ಶುಕ್ರವಾರ* *ಸಂಜೆ 6-30 ರಿಂದ ಯಕ್ಷಗಾನ* *ಮಾತೆ ಜಗನ್ಮಾತೆ* *ಅಂದಕ ಮೋಕ್ಷ* *ಯಕ್ಷ ಪಲ್ಲವಿ ಟ್ರಸ್ಟ್ (ರಿ ) ಯಕ್ಷಗಾನ ಮಂಡಳಿ ಮಾಳಕೋಡು ಇವರಿಂದ* *ಯಕ್ಷಗಾನ ಮಾಣಿಕ್ಯ ಚಿಂತನ ಹೆಗಡೆ ಮಾಳಕೋಡರ ಗಾನಸಾರಥ್ಯದಲ್ಲಿ* *ದಿನಾಂಕ :7-09-2024 ಶನಿವಾರ* *ಸಂಜೆ ಗಂಟೆ 7ರಿಂದ* *ಸುಗಮ ಸಂಗೀತ* *ಪಿ.ಕಾಳಿಂಗರಾವ್ ಸ್ಮತಿ ಮೆಲೋಡೀಸ್ ಬಾರ್ಕೂರು* *ಗಾಯಕ ನಿರೂಪಕ ರಾಜೇಶ್ ಭೋಗ್ ಮತ್ತು ಬಳಗದವರಿಂದ* *ದಿನಾಂಕ :8-09-2024 ಆದಿತ್ಯವಾರ* **ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ* *ಮದ್ಯಾಹ್ನ 3:30 ರಿಂದ* *ಸ್ಯಾಕ್ಸೋಫೋನ್ ಕಚೇರಿ* *ಶ್ರೀರಾಮಚಂದ್ರ ಸೇರಿಗಾರ ಉಡುಪಿ ಮತ್ತು ಬಳಗದವರಿಂದ* *ಸಂಜೆ ಗಂಟೆ 4 ರಿಂದ ಮೂಡು ಗಣಪತಿ* *ಶ್ರೀ ಗಣೇಶ ವಿಸರ್ಜನಾ ಪೂಜೆ ಪುರ ಮೆರವಣಿಗೆ, ಕೆರೆ ಉತ್ಸವ ಜಲಸ್ತಂಭನ* *ಸರ್ವರಿಗೂ ಆದರದ ಸ್ವಾಗತ ಬಯಸುವ* *ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಬಾರ್ಕೂರು*


Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close