Radio Manipal ರೇಡಿಯೊ ಮಣಿಪಾಲದಲ್ಲಿ ಮನದ ಮಾತು webnewskannada webnews kannada 26 ಜುಲೈ, 2024 Radio Manipal ರೇಡಿಯೊ ಮಣಿಪಾಲದಲ್ಲಿ ಮನದ ಮಾತು webnewskannada Radio Manipal ರೇಡಿಯೊ ಮಣಿಪಾಲದಲ್ಲಿ ಮನದ ಮಾತು ಆತ್ಮೀಯರೆ, ಮಣಿಪಾಲದ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ಮತ್ತು ಉಡುಪಿಯ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಸಹಯೋಗದಲ್ಲಿ *ಮನದ ಮಾತು ಮಾನಸಿಕ ಆರೋಗ್ಯ ಕುರಿತು ಸರಣಿ ಕಾರ್ಯಕ್ರಮದ 13ನೇ ಸಂಚಿಕೆ ಜುಲೈ ತಿಂಗಳ 26 ರಂದು ಶುಕ್ರವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಮತ್ತು ಶನಿವಾರ ಮದ್ಯಾಹ್ನ 1 ಗಂಟೆಗೆ ಮರುಪ್ರಸಾರವಾಗಲಿದೆ. ಈ ವಾರದ ಸಂಚಿಕೆಯಲ್ಲಿ ಉಡುಪಿಯ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಆಪ್ತಸಮಾಲೋಚಕರಾಗಿರುವ ಕು. ಪ್ರೀತಿ ರೋಸ್ ಅವರು ಆತಂಕ ಕಾಯಿಲೆ ಎಂಬ ವಿಷಯದ ಕುರಿತು* ವಿಶೇಷ ಮಾಹಿತಿ ನೀಡಲಿದ್ದಾರೆ. ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipalhttps://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.