Katrina Kaif: ಕತ್ರೀನಾ ಕೈಫ್ ಪ್ರೆಗ್ನೆಂಟಾ? webnews kannada
Katrina Kaif: ಕತ್ರೀನಾ ಕೈಫ್ ಪ್ರೆಗ್ನೆಂಟಾ?
ಬಾಲಿವುಡ್ ನಟಿಯರು (Bollywood Actress) ಯಾವಾಗ ಮದುವೆಯಾಗುತ್ತಾರೆ (Marriage) ಎಂದು ಎಷ್ಟು ಕುತೂಹಲವಿರುತ್ತದೋ, ಯಾವಾಗ ತಾಯಿಯಾಗುತ್ತಾರೆ ಎಂದೂ ಅಷ್ಟೇ ಕುತೂಹಲದಿಂದ ಜನರು ಕಾಯುತ್ತಿರುತ್ತಾರೆ. ನಟಿ ಕತ್ರೀನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ ಮದುವೆಯಾದಾಗಿನಿಂದಲೂ ನಟಿಯ ಪ್ರೆಗ್ನೆನ್ಸಿ ರೂಮರ್ಸ್ ಜೋರಾಗಿದೆ. ನಟಿ ಪ್ರೆಗ್ನೆಂಟ್ (Pregnant) ಎಂದು ಹಲವು ಬಾರಿ ಸುದ್ದಿ ಮಾಡಿದ್ದಾರೆ. ಆದರೆ ಈವರೆಗೂ ಕತ್ರೀನಾ ಕೈಫ್ ಗುಡ್ನ್ಯೂಸ್ ಅನೌನ್ಸ್ ಮಾಡಿಲ್ಲ. ಆದರೆ ಇತ್ತೀಚೆಗೆ ದುರ್ಗಾ ಪೂಜೆಗೆ (Durga Pooja) ಬಂದಾಗ ನಟಿಯ ವರ್ತನೆ ಅವರು ಪ್ರೆಗ್ನೆಂಟ್ ಎನ್ನುವ ಗುಮಾನಿ ಹುಟ್ಟು ಹಾಕಿದೆ..

WEBNEWSKANNADA
WebNewsKannada |
Updated on: Oct 23, 2023
https://www.instagram.com/p/CytWjXWtPTi/?utm_source=ig_embed&utm_campaign=embed_video_watch_again



