ಬ್ರಹ್ಮಾವರದ ಗಣೇಶೋತ್ಸವಕ್ಕೆ ವಿಭಿನ್ನ ವೇಷ ಧರಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿಗಳು-Webnewskannada
WebNews Kannada
29 ಸೆಪ್ಟೆಂ, 2023
ಬ್ರಹ್ಮಾವರದ ಗಣೇಶೋತ್ಸವಕ್ಕೆ ವಿಭಿನ್ನ ವೇಷ ಧರಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿಗಳು-Webnewskannada
WebNewsKannada.com | Edited By: WebNewsKannada
Updated on: Sep 29, 2023
WebNewsKannada- ಬ್ರಹ್ಮಾವರದ ಗಣೇಶೋತ್ಸವಕ್ಕೆ ವಿಭಿನ್ನ ವೇಷ ಧರಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿಗಳುನಂದಕಿಶೋರ್ ನೇತೃತ್ವದ ಸಂಚಲನ ತಂಡದಿಂದ
ಬ್ರಹ್ಮಾವರದ ಗಣೇಶೋತ್ಸವಕ್ಕೆ ಅಶಕ್ತರಿಗೆ ನೆರವಾಗಲು ವಿಭಿನ್ನ ವೇಷ ಧರಿಸಿ ಧನ ಸಂಗ್ರಹಣೆ ಮಾಡಲಾಯಿತು.. ವಾರಂಬಳ್ಳಿ ಗ್ರಾಮ ಪಂಚಾಯತ್ ಸಿಬ್ಬಂದಿ ದೇವದಾಸ್ ಬಿರ್ತಿ ಪರ್ಷಿಯನ್ ನ ದಾಹಾಕ ಅನ್ನೋ ವೇಷ ಧರಿಸಿದರೆ
ಹಂದಾಡಿ ಪಂಚಾಯತ್ ನ ಕಮಲಾಕ್ಷ ಫಿಶ್ ಮ್ಯಾನ್ ಅನ್ನೋ ವೇಷ ಧರಿಸಿ ಜನರನ್ನ ಮನರಣಿಸುವುದರ ಜೊತೆಗೆ ಧನ ಸಂಗ್ರಹ ಮಾಡಿ ಅಶಕ್ತರಿಗೆ ನೆರವಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸಂಚಲನ ತಂಡ ಕಳೆದ 8 ವರ್ಷಗಳಿಂದ ಸರಿ ಸುಮಾರು 48 ಲಕ್ಷ ದಷ್ಟು ದೇಣಿಗೆ ಸಂಗ್ರಹಿಸಿ ಅಶಕ್ತರಿಗೆ ಅನಾಥರಿಗೆ ಅನಾರೋಗ್ಯ ಪೀಡಿತರಿಗೆ ನೀಡಿದ ಜಿಲ್ಲೆಯ ಹೆಮ್ಮೆಯ ತಂಡ