ರಸಪ್ರಶ್ನೆ ಸ್ಪರ್ಧೆ(Quiz competition) - ವಿವೇಕ ಬಾಲಕಿಯರ ಪ್ರೌಢ ಶಾಲೆ ವಿಭಾಗೀಯ ಮಟ್ಟಕ್ಕೆ-karavalivaninews
ಕರ್ನಾಟಕ ಸರಕಾರ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಉಡುಪಿ, ಶ್ರೀ ಆಲೂರು ವೆಂಕಟ ರಾವ್ ಭಾಷಾಕೌಶಲ ತರಬೇತಿ ಕೇಂದ್ರ, ಮೈಸೂರು ಇವರು ನಡೆಸಿದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ
ರಸಪ್ರಶ್ನೆ ಸ್ಪರ್ಧೆಯಲ್ಲಿ (Quiz competition)ವಿವೇಕ ಬಾಲಕಿಯರ ಪ್ರೌಢ ಶಾಲೆಯ
ಎಂಟನೆಯ ತರಗತಿಯ ವೈಭವಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾಳೆ. ಶಾಲಾ ಆಡಳಿತ ಮಂಡಲಿ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರವೃಂದ ಅಭಿನಂದನೆ ಸಲ್ಲಿಸಿ ಶುಭಕೋರಿದ್ದಾರೆ


