ಬ್ರಹ್ಮಾವರ-ಉಪ್ಪುರು ಸಮೀಪದ ಕೆ ಜಿ ರೋಡ್ ಎಂಬಲ್ಲಿ ಮಗುವೊಂದು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ-karavalivani
ಬ್ರಹ್ಮಾವರ - ಸಮೀಪದ ಕೆ ಜಿ latest news
ರೋಡ್ ಎಂಬಲ್ಲಿ ಮಗುವೊಂದು ನೀರಿನ
ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ
ನಡೆದಿದೆ. karavalivani
ಮೃತ ಮಗುವನ್ನು ನಾರ್ಮನ್ ಹಾಗೂ
ಸಿಲ್ವಿಯಾ ದಂಪತಿಯ ಪುತ್ರ ಲಾರೆನ್
ಲೆವಿಸ್(5) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಮನೆ ಸಮೀಪ ಆಟ ಆಡುತ್ತಿದ್ದ
ಮಗು ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ
ಬಿದ್ದು ಮುಳುಗಿ ಉಸಿರುಗಟ್ಟಿ ಮೃತಪಟ್ಟಿದೆ.
ಹುಡುಕಾಟ ನಡೆಸಿದಾಗ ಇಂದು ಬೆಳಗ್ಗೆ
ಹೊಂಡದಲ್ಲಿ ಮಗುವಿನ ಮೃತದೇಹ
ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

