ಸಾಲಿಗ್ರಾಮ-ಶ್ರೀಪತಿ ಅಧಿಕಾರಿ ಪುನರಾಯ್ಕೆ -karavalivani
ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗಸಂಸ್ಥೆಯ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷ ಶ್ರೀಪತಿ ಅಧಿಕಾರಿ ಐರೋಡಿ ಇವರು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ ಹೇರ್ಳೆ , ಕಾರ್ಯದರ್ಶಿಯಾಗಿ ಮಹಾಬಲ ಹೇರ್ಳೆ , ಜೊತೆಕಾರ್ಯದರ್ಶಿಯಾಗಿ ಚಿದಾನಂದ ತುಂಗ,ಪನ್ನಗ ನಾವಡ
ಕೋಶಾಧಿಕಾರಿಯಾಗಿ ಅಮರ ಹಂದೆ ಆಯ್ಕೆಯಾಗಿರುತ್ತಾರೆ.
